ಮಹಾರಾಷ್ಟ್ರ ಮಾಜಿ ಸಿ ಎಮ್ ಚವಾಣ ರಿಗೆ  ವೀರಭದ್ರೇಶ್ವರ ಪ್ರಶಸ್ತಿ

Ravi Talawar
ಮಹಾರಾಷ್ಟ್ರ ಮಾಜಿ ಸಿ ಎಮ್ ಚವಾಣ ರಿಗೆ  ವೀರಭದ್ರೇಶ್ವರ ಪ್ರಶಸ್ತಿ
WhatsApp Group Join Now
Telegram Group Join Now
ಬೆಳಗಾವಿ.ನವದೆಹಲಿಯ ಭಾರತ ಮಂಡಪಮನಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವದಲ್ಲಿ ಇಂದು  ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ  ಅಶೋಕ ಶಂಕರರಾವ ಚವಾಣ ರವರಿಗೆ ಈ ವರ್ಷದ/2025  ಸಾಲಿನ  ಶ್ರೀ ವೀರಭದ್ರೇಶ್ವರ ಪ್ರಶಸ್ತಿಯನ್ನು ನೀಡಲಾಯಿತು.
    ಈ ಸಂದರ್ಭದಲ್ಲಿ  ಕೇದಾರ ಜಗದ್ಗುರುಗಳಾದ ಶ್ರೀ ಶ್ರೀ ೧೦೦೮ ಭೀಮಾಶಂಕರ ಶಿವಾಚಾರ್ಯ ಮಹಾಸ್ವಾಮೀಜಿಗಳು, ಕೇಂದ್ರ ಸಚಿವರಾದ  ಪ್ರಲ್ಹಾದ ಜೋಶಿ, ಬೆಳಗಾವಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ  ಮಹಾಂತೇಶ ವಕ್ಕುಂದ, ವೀರಶೈವ ಲಿಂಗಾಯತ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರದೀಪ ಕಂಕಣವಾಡಿ, ಮಾಜಿ ಸಂಸದ ಭಗವಂತ  ಖೂಬಾ, ಬಿಜೆಪಿ ಮುಖಂಡ ರಮೇಶ ಖೇತಗೌಡರ ಸೇರಿದಂತೆ ನೂರಾರು ಗಣ್ಯರು, ಸಮಾಜ ಪ್ರಮುಖರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article