ವಿಜ್ಞಾನ ವಿಭಾಗದಲ್ಲಿ 600 ಕ್ಕೆ 578 ಅಂಕ ಪಡೆದ ವಾಹಿದ ಕೊಪ್ಪಳ,,*   *ವಿದ್ಯಾನಿಕೇತನ ಪಿಯು ಕಾಲೇಜು ವಿದ್ಯಾರ್ಥಿನಿ ಕಾಲೇಜಿಗೆ ಡಿಸ್ಟಿಂಕ್ಸನ್,,*

MK HasiruKranti
ವಿಜ್ಞಾನ ವಿಭಾಗದಲ್ಲಿ 600 ಕ್ಕೆ 578 ಅಂಕ ಪಡೆದ ವಾಹಿದ ಕೊಪ್ಪಳ,,*   *ವಿದ್ಯಾನಿಕೇತನ ಪಿಯು ಕಾಲೇಜು ವಿದ್ಯಾರ್ಥಿನಿ ಕಾಲೇಜಿಗೆ ಡಿಸ್ಟಿಂಕ್ಸನ್,,*
WhatsApp Group Join Now
Telegram Group Join Now
ಕುಕುನೂರು  : ತಾಲ್ಲೂಕಿನ ತಳಕಲ್ ಗ್ರಾಮದ  ವಾಹಿದ ಜಾಕೀರ್ ಹುಸೇನ್ ಕೊಪ್ಪಳ ಎನ್ನುವ ವಿದ್ಯಾರ್ಥಿನಿ  ಗಂಗಾವತಿ   ನಗರದ ವಿದ್ಯಾನಿಕೇತನ ಪಿಯು ಕಾಲೇಜು ವಿಜ್ಞಾನ ವಿಭಾಗದಲ್ಲಿ 600ಕ್ಕೆ  578 ಅಂಕ ಪಡೆದು ಶೇ. 96.33% ರಷ್ಟು ಸಾಧನೆ ಮಾಡಿ ಕಾಲೇಜಿಗೆ ಡಿಸ್ಟಿಂಕ್ಸನ್ ಪಡೆದು  ಕೀರ್ತಿ ತಂದಿದ್ದಾಳೆ.
ಈ ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜು ಪ್ರಾಂಶುಪಾಲರಾದ ಟಿ. ಜಗನ್ನಾಥ ಹಾಗೂ ಕಾಲೇಜು ಉಪನ್ಯಾಸಕರು ಹಾಗೂ ಸಂಸ್ಥಾಪಕರಾದ ನೆಕ್ಕಂಟಿ ಸೂರಿ ಬಾಬು ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತ ಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article