ಮುನವಳ್ಳಿ: ಪಟ್ಟಣದ ದಿ. ಶ್ರೀ ಚನ್ನಬಸಪ್ಪ ಟೋಪಣ್ಣ ಹೊನ್ನಳಿ ಇವರ ಸ್ಮರಣಾರ್ಥ ಭೀಮಪ್ಪ ಹೊನ್ನಳ್ಳಿ ಹಾಗೂ ಸಹೋದರರು ಸರಕಾರಿ ಪ್ರೌಢ ಶಾಲೆಗೆ ಆಂಡ್ರಾಯ್ಡ್ ಟಿವಿ ಕೋಡುಗೆ ಯಾಗಿ ಗುರುವಾರ ನೀಡಿದರು.
ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿಧ್ಯಾರ್ಥಿಗಳು ಹಾಗೂ ಹೊನ್ನಳ್ಳಿ ಕುಟಂಬಸ್ಥರು ಉಪಸ್ಥಿತರಿದ್ದರು.
ಮುನವಳ್ಳಿ ಸರಕಾರಿ ಪ್ರೌಢ ಶಾಲೆಗೆ ಟಿವಿ ಕೊಡುಗೆ
