*ನೂತನ ಮಹಾಪೌರ,ಉಪ ಮಹಾಪೌರರಿಗೆ ಸನ್ಮಾನ*

MK HasiruKranti
*ನೂತನ ಮಹಾಪೌರ,ಉಪ ಮಹಾಪೌರರಿಗೆ ಸನ್ಮಾನ*
WhatsApp Group Join Now
Telegram Group Join Now
ಬೆಳಗಾವಿ. ನಗರದ  ನೂತನ ಮಹಾಪೌರರಾಗಿ ಆಯ್ಕೆಯಾದ  ಪ್ರೀತಿ ಕಾಮಕರ್ ಮತ್ತು ಉಪಮಹಾಪೌರರಾಗಿ ಆಯ್ಕೆಯಾದ ಹನುಮಂತ ಕೊಂಗಾಲಿ ಅವರನ್ನು ಇಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಮಹೇಶ್ ಮೋಹಿತೆ, ಧನಂಜಯ ಜಾಧವ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ ಕಡಿ, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಸುಭಾಷ ಸಣ್ಣವೀರಪ್ಪನವರ,ಸಂತೋಷ ದೇಶನೂರ,ಮಂಜುನಾಥ ಪಮ್ಮಾರ,ವಿಜಯ ಗುಡದಾರಿ,ಮನೋಜ ಪಾಟೀಲ, ಶ್ವೇತಾ ಜಗದಾಳೆ, ರಂಜಿತಾ ಕೊಲಕಾರ, ಪ್ರಶಾಂತ ಅಮ್ಮಿನಭಾವಿ, ವೀರಭದ್ರ ಪೂಜಾರಿ, ಓಂಪ್ರಕಾಶ್ ಕುಳ್ಳೂರ ಇತರರಿದ್ದರು.
WhatsApp Group Join Now
Telegram Group Join Now
Share This Article