ಘಟಪ್ರಭಾ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಮಲ್ಲಾಪೂರ ಪಿ ಜಿ ಇದರ ಅಧ್ಯಕ್ಷರಾದ ಮುತ್ತಣ್ಣ ಶಂ. ಹತ್ತರವಾಟ ಇವರು ಬೆಂಗಳೂರಿನ ಪ್ರತಿಷ್ಠಿತ ಕ್ರಿಬ್ಕೊ ಆರ್ ಜೆ ಬಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಪ್ರಯುಕ್ತ ದಿ ಮಲ್ಲಾಪೂರ ಅರ್ಬನ್ ಬ್ಯಾಂಕ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ರಮೇಶ ತುಕ್ಕನಟ್ಟಿ, ವ್ಯವಸ್ಥಾಪಕರಾದ ರಮೇಶ ಮುರಗೋಡ,ಅಕೌಂಟೆಂಟ್ ರವಳು ನೆವಗಿರೆ,ನಿರ್ದೇಶಕರು,ಹಿರಿಯರು,ಸಿಬ್ಬಂದಿ ಉಪಸ್ಥಿತರಿದ್ದರು.