ಕರ್ನಾಟಕದ 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.
ಕ್ಯಾಸಲ್ರಾಕ್, ಕೊಟ್ಟಿಗೆಹಾರ, ಆಗುಂಬೆ, ಲಿಂಗನಮಕ್ಕಿ, ಕದ್ರಾ, ಶಿರಾಲಿ, ಕೊಲ್ಲೂರು, ಸಿದ್ದಾಪುರ, ಗೇರುಸೊಪ್ಪ, ಕಾರವಾರ, ಲೋಂಡಾ, ಯಲ್ಲಾಪುರ, ಕೋಟ, ಕುಮಟಾ, ಮಂಕಿ, ಭಾಗಮಂಡಲ, ಜೋಯಿಡಾ, ಪೊನ್ನಂಪೇಟೆ, ಕಾರ್ಕಳ, ಗೋಕರ್ಣ, ಸುಳ್ಯ, ಕಾರ್ಕಳ, ಪುತ್ತೂರು, ಗೋಕರ್ಣದಲ್ಲಿ ಮಳೆಯಾಗಿದೆ. ಸುಳ್ಯ, ಪುತ್ತೂರು, ಜಯಪುರ, ತ್ಯಾಗರ್ತಿ, ಸೋಮವಾರಪೇಟೆ, ಬೆಳ್ತಂಗಡಿ, ಬನವಾಸಿ, ಕಳಸ, ಧರ್ಮಸ್ಥಳ, ಸೈದಾಪುರ, ಮಂಠಾಳ, ಗಬ್ಬೂರು, ಆಲಮಟ್ಟಿ, ಸಂಕೇಶ್ವರ, ಸೇಡಂ, ದೇವರಹಿಪ್ಪರಗಿ, ಬಾಳೆಹೊನ್ನೂರು, ಎನ್ಆರ್ಪುರದಲ್ಲಿ ಮಳೆಯಾಗಿದೆ.