ಮೂಡಲಗಿ: ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಪೆ.21 ಶುಕ್ರವಾರದಂದು ಗೋಣ್ಣೆ ಹುಳುವಿನ ಬಾಧೆಯ ನಿವಾರಣೆಗೆ ಮುನ್ನೆಚ್ಚರಿಕೆಯ ಕ್ರಮ ಕುರಿತು ಮು.11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಂತರ್ಜಾಲ ತರಬೇತಿಯನ್ನು ಆಯೋಜಿಸಿದ್ದು ಮೈಸೂರು ತೋಟಗಾರಿಕಾ ಮಹಾವಿದ್ಯಾಲಯದ ಕೀಟ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ.ರಾಮೆಗೌಡ ಜಿ ಕೆ ಅವರು ಉಪನ್ಯಾಸ ನೀಡುವರು.
ರೈತರು ಹೆಚ್ಚಿನ ಸಂಖ್ಯೆಯಲ್ಲಿ https://meet.goole.com/dpa -ezoi-gngo-wqn ಲಿಂಕ್ ಕ್ಲಿಕ್ ಮಾಡುವ ಮೂಲಕ ಅಂತರ್ಜಾಲ ತರಬೇತಿಯಲ್ಲಿ ಪಾಲ್ಗೊಂಡು ಈ ತರಬೇತಿ ಪ್ರಯೋಜನ ಪಡೆಯಬೇಕೆಂದು ಮತ್ತು ಹೆಚ್ಚಿನ ಮಾಹಿತಿಗೆ 8310173108, 9535321850, 9448636451ಗೆ ಸಂಪರ್ಕಿಸಲು ಅರಭಾವಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿ ಡಾ. ಖಾಜಾ ರುಬೀನಾ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.