ಯರಗಟ್ಟಿ : ಅಪರಿಚಿತ ವಾಹನ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ಗೋಕಾಕ ಮುಖ್ಯರಸ್ತೆಯಲ್ಲಿ ನಡೆದಿದೆ.ಪಟ್ಟಣದ ನಿವಾಸಿ ಸಂತೋಷ ಕೃಷ್ಣಪ್ಪ ದೇವರಡ್ಡಿ (೩೨) ಮೃತವ್ಯಕ್ತಿ. ಬುಧವಾರ ತಡರಾತ್ರಿ ಮುಖ್ಯರಸ್ತೆಯಲ್ಲಿ ಹೊಗುವಾಗ ಸಂತೋಷ ದೇವರಡ್ಡಿ ಅಪರಿಚಿತ ವಾಹನ ಹರಿದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮುರಗೋಡ ಠಾಣೆಯ ಪಿಎ??? ಎಲ್. ಬಿ. ಮಾಳಿ ಬೇಟಿ ನೀಡಿ ಪರಶೀಲಿಸಿ ಪ್ರಕರಣ ದಾಖಲುಮಾಡಿಕೊಡ್ಡಿದ್ದಾರೆ.