ಕನ್ನಡ ಅನ್ನದ ಭಾಷೆ: ಡಾ:ಸಂಗಮೇಶ ಮೇತ್ರಿ

Ravi Talawar
ಕನ್ನಡ ಅನ್ನದ ಭಾಷೆ: ಡಾ:ಸಂಗಮೇಶ ಮೇತ್ರಿ
WhatsApp Group Join Now
Telegram Group Join Now

ವಿಜಯಪುರ : ಕನ್ನಡ ಅನ್ನದ ಭಾ?ಯಾಗಬೇಕು. ಜಾಗತೀಕರಣದ ಪ್ರಭಾವದಿಂದ ಕನ್ನಡ ನಾಡು ನುಡಿಗೆ ಹಿನ್ನಡೆ ಆಗುತ್ತಿರುವದು ವಿಷದನೀಯ. ಕನ್ನಡಿಗರು ಇತರ ಭಾಷೆಯ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಜಾಗತೀಕರಣದ ಪೈಪೋಟಿಗೆ ವಾಲುತ್ತೀರುವದು ಕನ್ನಡ ಭಾ?ಗೆ ಹಿನ್ನಡೆ ಯಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿ?ತ್ತಿನ ಕೋಶಾಧ್ಯಕ್ಷರಾದ ಡಾ : ಸಂಗಮೇಶ ಮೇತ್ರಿ ಅಭಿಪ್ರಾಯ
ವ್ಯಕ್ತಪಡಿಸಿದರು.

ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ,ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ದಿ ಗೌರಮ್ಮ ಕೊಟ್ರಬಸಯ್ಯ ತಂಬ್ರಹಳ್ಳಿಮಠ ದತ್ತಿ. ದತ್ತಿ ದಾನಿಗಳು ಶ್ರೀ ಅಭಿನವ ಶಿವಪುತ್ರ ಸ್ವಾಮಿಜಿ ಹಾಗು ದಿ ರಾಮರಾವ ಪ್ರಭಾಕರ ಶಂಕರ ದತ್ತಿ. ದತ್ತಿ ದಾನಿಗಳು ಸರೋಜಾ ರಾಮರಾವ ಕುಲಕರ್ಣಿ ಇವರುಗಳ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯದ ತಾಯಿಬೇರು. ಕನ್ನಡ ಉಳಿದರೆ ಕನ್ನಡಿಗರ ಉಳಿವು. ಸರ್ಕಾರ ಮಾತೃ ಭಾ?ಗೆ ಪ್ರಾಧ್ಯಾನತೆ ನೀಡಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ ತಿಕೋಟಾ ವಸತಿ ಶಾಲೆಯ ಪ್ರಾಧ್ಯಾಪಕ  ಸೂರ್ಯಕಾಂತ ಹೊಸಮನಿ ಮಾತನಾಡಿ ರಾಜಕೀಯವು ಸಮಾಜದಲ್ಲಿ ಬೇದ ಭಾವ ನಿಲವು ತಾಳಿದ್ದರಿಂದ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಕನ್ನಡ ಸಾಹಿತ್ಯ ಇಂತಹ
ಸೂಕ್ಷ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿದೆ. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದದ್ದು. ಕಕನ್ನಡ ಸಾಹಿತ್ಯ ಪರಿಷತ್ತು ಶ್ರಮಸುತ್ತಿರುವದು ಶ್ಲಾಘನೀಯ ಎಂದರು.

ಶ್ರೀ ಸಿದ್ದೇಶ್ವರ ಕೊಚಿಂಗ ತರಬೇತಿ ಸುರೇಶ ಜತ್ತಿ ಸಮಾಜ ಲೋಪ ದೋ?ಗಳ ಕುರಿತು ಉಪನ್ಯಾಸ ನೀಡಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆಡಳಿತದ ಲೋಪ ದೋ?ಗಳು ಭಾವೈಕ್ಯತೆಯ ಸಂಬಂಧಗಳಿಗೆ ದಕ್ಕೆ ಉಂಟಾಗಿದೆ.ಆಡಳಿತ ವ್ಯವಸ್ಥೆಯಲ್ಲಿರುವ ಬ್ರ?ಚಾರ ಅಭಿವೃದ್ಧಿಗೆ ಕುಂಟಿತವಾಗಿದೆ ಎಂದರು.

ಸಾಹಿತಿ ರೇವಣಸಿದ್ದ ಪಟ್ಟಣಶೆಟ್ಟಿ ಕನ್ನಡ ಸಾಹಿತ್ಯ ಪ್ರೇಮ ಕುರಿತು ಉಪನ್ಯಾಸ ನೀಡಿ ಕನ್ನಡ ಸಾಹಿತ್ಯ ಭಾವನೆಗಳನ್ನು ಬೆಸೆಯುವ ಪವಿತ್ರ ಕಾರ್ಯ ಮಾಡುತ್ತಿದೆ. ಪಾಲಕರು ಕನ್ನಡ ಭಾ? ಪ್ರಾಥಮಿಕ ಹಂತದಲ್ಲಿಯೆ ಕಲಕೆಗೆ ಪ್ರೋತ್ಸಾಹಿಸಬೇಕು. ಜಾ ನಪದ ಸಾಹಿತ್ಯಕ್ಕೆ ಬದುಕು ಬದಲಾಯಿಸಿ ಹಸನಗೊಳಿಸುವ ಸಾಹಿತ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾದ ಕೆ ಎಸ್ ಹಣಮಾಣಿ ಶೋಭಾ ಬಡಿಗೇರ ಮಾತನಾಡಿದರು. ಅಣ್ಣುಗೌಡ ಬಿರಾದಾರ. ಕುಮಾರಗೌಡ ಬಿರಾದಾರ. ರಾಜೇಸಾಬ ಶಿವನಗುತ್ತಿ ಮಾತನಾಡಿದರು. ಸಿದ್ರಾಮಯ್ಯ ಲಕ್ಕುಂಡಿಮಠ ಅಜು೯ನ ಶಿರೂರ. ಸುಖದೇವಿ ಅಲಬಾಳಮಠ. ಮಹಾದೇವಿ ತೆಲಗಿ.ಶಾಂತಾ ವಿಭೂತಿ. ಜಿ ಎಸ್ ಬಳ್ಳೂರ. ಅಮೋಘಸಿದ್ದ ಪೂಜಾರಿ. ಭಾಗೀರಥಿ ಸಿಂದೆ. ಟಿ ಆರ್ ಹಾವಿನಾಳ. ಜಿ ಎಸ್ ಬಳ್ಳೂರ.ಮಹಾದೇವಿ ತೆಲಗಿ. ಬಸವರಾಜ ಕೊನರಡ್ಡಿ.ಜಿ ಎಮ್ ಚಲುವಾದಿ .ಗಂಗಮ್ಮ ರಡ್ಡಿ. ಸನ್ನೀಧಿ ಬಿರಾದಾರ ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಸ್ವಾಗತಿಸಿ ಪರಿಚಯಿಸಿದರು.ಮ ಮತಾ ಮುಳ್ಳಸಾವಳಗಿ ನಿರೂಪಿಸಿದರು ಅನ್ನಪೂರ್ಣ ಬೆಳ್ಳನವರ ವಂದಿಸಿದರು

 

WhatsApp Group Join Now
Telegram Group Join Now
Share This Article