ಅಥಣಿ. ತಾಲೂಕಿನ ಅನಂತಪೂರ ಗ್ರಾಮದ ಪ್ರಗತಿ ಪರ ರೈತರಾದ ವೀರೂಪಾಕ್ಷ ಸದಾಶಿವ ಹಲ್ಯಾಳ (46) ಇವರು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಸಹೋದರ ಬೈಲಹೊಂಗಲ ತಾಲೂಕಾ ನೇಸರಗಿ ಗ್ರಾಮದ ಖ್ಯಾತ ವೈದ್ಯರಾದ ಡಾ. ಪ್ರಕಾಶ ಹಲ್ಯಾಳ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು,ಹಣಬರಹಟ್ಟಿ ಗ್ರಾಮದ ಷ ಭ್ರ. ಬಸವಲಿಂಗ ಶ್ರೀಗಳು, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಹಿರಿಯರಾದ ಶಿವನಗೌಡ ಪಾಟೀಲ, ಅಡಿವಪ್ಪ ಮಾಳಣ್ಣವರ,ಡಾ.ಎಸ್ ಎಫ್ ಚವರದ, ಡಾ.ಗಂಗಾಧರ ಕಾರಂವಿ, ಡಾ. ಬಿ ಬಿ ದೇಸಾಯಿ, ಡಾ. ದೊಡಗನವರ, ಮುಖಂಡ ಯಲ್ಲನಗೌಡ ದೊಡ್ಡಗೌಡರ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ,ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಭಾರಿ, ಬಾಳಪ್ಪ ಮಾಳಗಿ, ಸಲೀಮ್ ನದಾಫ್, ಉದ್ಯಮಿ ಗುರು ತುಬಚಿ,ಪ್ರದೀಪ್ ದೊಡ್ಡಗೌಡರ,ನಾಗರಾಜ ತುಬಾಕಿ,ಅಶೋಕ ಹತ್ತರಕಿ, ಮಂಜುನಾಥ ಹುಲಮನಿ, ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮನ್ನವರ, ದೇಮಣ್ಣ ಗುಜನಟ್ಟಿ, ಸೋಮನಗೌಡ ಪಾಟೀಲ, ತೇಜಪ್ಪಗೌಡ ಪಾಟೀಲ ಸೇರಿದಂತೆ ನೇಸರಗಿ, ನಾಗನೂರಜಿ ಪಂ ಭಾಗದ ಸಮಸ್ತರು ಶೊಕ ವ್ಯಕ್ತಪಡಿಸಿದ್ದಾರೆ.