ನೇಸರಗಿ: ಬೈಲಹೊಂಗಲ ರೋಟರಿ ಕ್ಲಬ ಹಾಗೂ ಇನ್ನರವಿಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ದಿ. ೧೯ ರಂದು ಆಯೋಜಿಸಿದ ಟೀಚರ ಎಕ್ಸಲೆನ್ಸ್ ಅವಾರ್ಡ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ರೂಟರಿ ಕ್ಲಬ್ ಅಧ್ಯಕರಾದ ವ್ಹಿ.ಎಮ್. ಕಳ್ಳಿಬಡ್ಡಿ, ಡಿಡಿಪಿಐ ಶ್ರೀಮತಿ ಲೀಲಾವತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎನ್. ಪ್ಯಾಟಿ ಇವರು ದೇಶನೂರ ಕೆ. ಬಿ. ಎಸ್ ಶಾಲೆಯ ಶಿಕ್ಷಕರಾದ ಈಶ್ವರ ಸಂ ಗಡದವರ ಇವರಿಗೆ ಟೀಚರ ಎಕ್ಸಲೆನ್ಸ್ ಅವಾರ್ಡ ಪ್ರಶಸ್ತಿ ಪ್ರಧಾನ ಮಾಡಿದರು. ದೇಶನೂರ ಕೆ. ಬಿ.ಎಸ್. ಶಾಲೆಯ ಪ್ರಧಾನ ಗುರುಗಳು ಸಹ ಶಿಕ್ಷಕರು ಹರ್ಷ ವ್ಯಕ್ತಪಿಡಿಸಿದ್ದಾರೆ.


