ಸವದತ್ತಿ: ತಾಲೂಕಿನ ಮರಕುಂಬಿ ಗ್ರಾಮದ ಶ್ರೀಮತಿ ತಂಗೆವ್ವ(ಮಲ್ಲವ್ವ) ಯಲ್ಲಪ್ಪ ಸಂಪಗಾಂವ ಅವರು ತಮ್ಮ ಕುಟುಂಬವನ್ನು ಅಗಲಿ 14 ವಸಂತಗಳು ಕಳೆದಿವೆ. ಈ ಹೊತ್ತಿನಲ್ಲಿ ಅವರ ಮಕ್ಕಳಾದ ಬಸವರಾಜ, ಮಲ್ಲಿಕಾರ್ಜುನ, ಸುವರ್ಣ, ರೇಣುಕಾ, ಸಾವಿತ್ರಿ, ಮಂಜುಳಾ ಹಾಗೂ ಮೊಮ್ಮಕ್ಕಳು, ಗಿರಿಮಕ್ಕಳು ಮತ್ತು ಸಂಪಗಾಂವ ಬಂಧುಗಳು, ಮರಕುಂಬಿ ಗ್ರಾಮದ ಗುರುಹಿರಿಯರು ಮಲ್ಲವ್ವ ಅವರನ್ನು ಸ್ಮರಿಸಿದ್ದಾರೆ. ಅವರ ಆತ್ಮಕ್ಕೆ ನಿತ್ಯವೂ ಶಾಂತಿ ದೊರಕಲೆಂದು ಪ್ರಾರ್ಥಿಸಿದ್ದಾರೆ.