ಹುಕ್ಕೇರಿ: ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಕೂಡ ಉತ್ತರ ಕರ್ನಾಟಕದ ಶಾಸಕರು ಸಚಿವರು ಅಭಿವೃದ್ದಿ ವಿಷಯದಲ್ಲಿ ಒಗ್ಗಟಿನಿಂದ ಮಾತನಾಡದೆ ಇರುವ ಇಚ್ಚಾಕೊರತೆ ಎದ್ದು ಕಾಣುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಅವರು ಹುಕ್ಕೇರಿಯಲ್ಲಿ ಖಾಸಗಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಹುಕ್ಕೇರಿ ಪಟ್ಟಣಕ್ಕೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅಧಿವೇಶನದಲ್ಲಿ ಪ್ರಶ್ನೋತರ ನಂತರ ನಿರಾಸಕ್ತಿಯಿಂದ ಶಾಸಕರು ಹೋಗಿಬಿಡುತ್ತಾರೆ. ಒಂದು ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲಕು ದಿನ ನಿಗದಿಪಡಿಸಲಾಗುವದು ಈ ಬಗ್ಗೆ ಮುಖ್ಯಂತ್ರಿಗಳ ಗಮನಕ್ಕೆ ತರಲಾಗಿದೆ.
ಅಧಿವೇಶನವೇಳೆ ಕೇವಲ ಪ್ರತಿಭಟಣೆಗಳ ಹೆಚ್ಚಾಗುತ್ತವೆ. ಕಾರಣ ಭಾರಿ ಆರೀತಿ ಯಾಗದಂತೆ ಎಲ್ಲರೂ ಪಕ್ಷಬೇದ ಮರೆತು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಸಚಿವರು ನೀಡಿದ ಭರವಸೆಗಳು ಇಡೆರಿಸುವಂತೆ ಸಚಿವರಿಗೆ ತಿಳಿಸಲಾಗುವದು, ಒಟ್ಟಿನಲ್ಲಿ ಬಾರಿ ಅಧಿವೇಶನ ವಿಶೇಷವಾಗಿರಬೇಕು ಎಂದರು.
ತಮ್ಮ ಮೇಲೆ ಅವಿಶ್ವಾಶ ಗೊತ್ತುವಳಿ ಮಂಡಿಸುವದು ಸದನಕ್ಕೆ ಬಿಟ್ಟಿದ್ದು ಸದನವೇ ಸುಪ್ರೀಂ ಎಂದರು.
ತಮ್ಮ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡಿಸುವದು ಸದನಕ್ಕೆ ಬಿಟ್ಟಿದ್ದು ಸದನವೇ ಸುಪ್ರೀಂ. ವಿದಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ.