ನೇಸರಗಿ: ಸಮೀಪದ ಮುರಕೀಬಾವಿ ಗ್ರಾಮದ ಶ್ರೀ ಧೀರ ಸನ್ಯಾಸ ಗಜಾನನ ಯುವಕ ಸಂಘ. ಮುರಕೀಬಾವಿ ಇದರ ಶ್ರೀ ಗಣೇಶ ಉತ್ಸವ ಕಾರ್ಯಕ್ರಮ 25 ವರ್ಷ ಪೂರೈಸಿರುವ ಕಾರಣ ಬೆಳ್ಳಿ ಹಬ್ಬದ ಪ್ರಯುಕ್ತ ಇಂದು ಶುಕ್ರವಾರ ದಿ. 05-09-2025 ರಂದು ರಾತ್ರಿ 9-30 ಘಂಟೆಗೆ ಬಾಗಲಕೋಟಿ ಜಿಲ್ಲೆಯ ಬೀಳಗಿ ತಾಲೂಕಿನ ಶ್ರೀ ರೇವಣಸಿದ್ದೇಶ್ವರ ನಾಟಕ ಸಂಘ ಬೂದಿಹಾಳ ಎಸ್ ಎ ಇವರಿಂದ ಶ್ರೀ ನಾಗಲಿಂಗೇಶ್ವರ ಮಹಾತ್ಮೆ ಭಕ್ತಿ ಪ್ರಧಾನ ನಾಟಕವು ಮುರಕೀಬಾವಿ ಗ್ರಾಮದ ಶ್ರೀ ಸಿದ್ದಾರೂಢ ಮಠದಲ್ಲಿ ನೆರವೇರಲಿದೆ ಎಂದು ಶ್ರೀ ಧೀರ ಗಜಾನನ ಯುವಕ ಸಂಘದ ಸದಸ್ಯರು ತಿಳಿಸಿದ್ದಾರೆ.
