ಸಂಭ್ರಮ ಸಡಗರಗಳಿಂದ ಜರುಗಿದ ಶ್ರೀ ಮಾರುತಿ ಕಾರ್ತಿಕೋತ್ಸವ

Ravi Talawar
ಸಂಭ್ರಮ ಸಡಗರಗಳಿಂದ ಜರುಗಿದ ಶ್ರೀ ಮಾರುತಿ ಕಾರ್ತಿಕೋತ್ಸವ
WhatsApp Group Join Now
Telegram Group Join Now
ಘಟಪ್ರಭಾ. ರೈಲ್ವೆ   ಸ್ಟೇಶನ್ ಹಣಮಪ್ಪನ ಕಾರ್ತೀಕೋತ್ಸವ ಶನಿವಾರ ದಿನಾಂಕ 25-01-2025 ರಂದು  ಘಟಪ್ರಭಾಲ್ಲಿ ಸ್ಟೇಶನ್ ಹಣಮಪ್ಪಾ ಎಂದೇ ಕರೆಯಲ್ಪಡುವ ಶ್ರೀ ಮಾರುತಿ ದೇವರ ಕಾರ್ತೀಕೋತ್ಸವ ಭಕ್ತಿ ಭಾವದೊಂದಿಗೆ ಸಡಗರ ಸಂಭ್ರಮದಿಂದ ನೆರವೇರಿತು.ಇಂದು ಅಭಿಷೇಕ, ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ದೇವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಜಾತ್ರೆಯ ನಿಮಿತ್ತವಾಗಿ ವಿವಿಧ ಸ್ಪರ್ಧೆ ಗಳನ್ನು ಸಂಜೆ ದೀಪೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸಲಾಗುವುದು ಅರ್ಚಕರಾದ ಗುರುಬಸಪ್ಪ ಹೂಗಾರ,ಹಿರಿಯರಾದ ಮಹಾದೇವ ದೇಶಪಾಂಡೆ ಪಾಂಡುರಂಗ ಪೋತದಾರ, ಚನ್ನಬಸಪ್ಪ ಅಂಗಡಿ, ಶ್ರೀಕಾಂತ ವಿ ಮಹಾಜನ, ಪ್ರಕಾಶ ಗಾಯಕವಾಡ, ಕಾಶಪ್ಪ ರಾಜಣ್ಣವರ,,  ಶಿವಪ್ಪ ಕುಟೋಳಿ,ಶೇಖರ ಕುಲಗೋಡ, ಈರಗೌಡ ಕಲಕುಟಗಿ, ಪ್ರಶಾಂತ ಶಿವಾಪುರ, ವಿಶ್ವನಾಥ್ ಯಾದಗೂಡೆ,ಕಂದಾಯ ಸರ್ಕಲ್  ಚೂರಿ,   ಶಿವಪ್ಪಾ ನಾವಿ (ರಾಜಾಪುರೆ) ಸೆರೆದಂತೆ ಘಟಪ್ರಭಾ, ದುಪದಾಳ ಜನತೆ  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article