ಘಟಪ್ರಭಾ : ಕರ್ನಾಟಕ ರಾಜ್ಯ ಸರ್ಕಾರ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಬೆಂಗಳೂರು ಇದರ ಅಧ್ಯಕ್ಷರಾದ ಸುಜ್ಞಾನಮೂರ್ತಿ ಅವರನ್ನು ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭರಮಣ್ಣಾ ಉಪ್ಪಾರ ಅವರನ್ನು ಮತ್ತು ಶ್ರೀ ಮಧುಕರ ದೇಶಪಾಂಡೆ ಇನಾಮದಾರ ಸರಕಾರಿ ಪ್ರೌಢ ಶಾಲೆ ಮಲ್ಲಾಪುರ ಪಿ ಜಿ ಘಟಪ್ರಭಾದ ಎಸ್ ಡಿ ಎಂ ಸಿ ಯ ಆಜೀವ ಗೌರವ ಕಾರ್ಯದರ್ಶಿಯಾಗಿ ನೇಮಕ ಆಗಿರುವ ಘಟಪ್ರಭಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಅವರನ್ನು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ (ರಿ)ಬೆಂಗಳೂರು ಇದರ ಅಖಂಡ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮಾರುತಿ ವಿಜಯನಗರ, ಅವರನ್ನು ಸತ್ಕಾರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಮಿತಿಯ ಎಲ್ಲಾ ಸದಸ್ಯರಾದ ಮಲ್ಲಿಕಾರ್ಜುನ ಪತ್ತಾರ, ಪಾಂಡುರಂಗ, ಪೋತದಾರ, ಬಸವರಾಜ ಬಡಿಗೇರ, ಬಸಪ್ಪ ಬಡಿಗೇರ (ಪಿಗ್ಮಿ) ಬಸು ಬಡಿಗೇರ ಮೋಹಸ ಪತ್ತಾರ, ಸುರೇಶ್ ಪತ್ತಾರ,,ಪತ್ತಾರ ಇಂಜಿನಿಯರ್, ಉಮೇಶ್ ಶಿರಾಳಕರ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ, ಯುವ ಘಟಕದ ಅಧ್ಯಕ್ಷ ಶಶಿ ಚೌಕಶಿ, ರಮೇಶ್ ತುಕ್ಕಾನಟ್ಚಿ, ಅರವಿಂದ ಬಡಕುಂದ್ರಿ, ಅಪ್ಪಾಸಾಬ ಮುಲ್ಲಾ, ಸುರೇಶ್ ಕರೋಶಿ, ಮಲ್ಲಿಕಾರ್ಜುನ ತುಕ್ಕಾನಟ್ಚಿ, ಪ್ರವೀಣ್ ಮಟಗಾರ, ಈರಣ್ಣ ಕಲಕುಟಗಿ, ಕೆಂಪಣ್ಣ ಕಾಡದವರ, ಸತೀಶ ಪಾಟೀಲ, ನಾಗರಾಜ ನಾಯಿಕ, ಪ್ರವೀಣ್ ತುಕ್ಕಾನಟ್ಚಿ, ಶಂಕರ ಶೀಳನವರ, ಆನಂದ ಕಮತ,ನೀತನ್ ದೇಶಪಾಂಡೆ, ಆನಂದ ಅರಭಾವಿ, ಆನಂದ ಗೋಣಿ ಸುರೇಶ್ ಚಿಗಡೊಳ್ಳಿ ಸೇರಿದಂತೆ
ಮಲ್ಲಾಪುರ ಪಿ ಜಿ ಘಟಪ್ರಭಾದ ದುಪದಾಳ ಬಡಿಗವಾಡ ಪಾಮಲದಿನ್ನಿ ಸೇರಿದಂತೆ ಎಲ್ಲಾ ಗ್ರಾಮಗಳ ಗುರು ಹಿರಿಯರು ನಾಗರೀಕರು ಭಾಗವಹಿಸಿದ್ದರು.


