ಹಸಿರು ಕ್ರಾಂತಿ ವರದಿ ಜಮಖಂಡಿ: ಇಂಡಿಯನ್ ಮ್ಯೂಜಿಕಲ್ ಫೆಸ್ಟಿವಲ್ಸ್ವ ಸಂಗಮ ಕಲಾ ವೃಂದ ಕರ್ನಾಟಕ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ
ಬಾಗಲಕೋಟ ಜಿಲ್ಲೆಯ ಜಮಖಂಡಿಯ ಶ್ರೀ ಕಲ್ಯಾಣಕುಮಾರ ಜಂಬಗಿ ಇವರಿಗೆ ಕನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನ್ಯಾಯಾಂಗ, ಕ್ಷೇತ್ರದಲ್ಲಿ ಅತ್ಯುತ್ತಮ ವಕೀಲರು ಹಾಗೂ ಗಾಯನ ಕ್ಷೇತ್ರದಲ್ಲಿ ಗಾಯಕರಾಗಿ ಸೇವೆ ಸಲ್ಲಿಸಿದ್ದಾರೆಇವರನ್ನು ಗುರುತಿಸಿ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿರುವ ಸಲ್ಲಿಸುತ್ತಿರುವ ಗಣನೀಯ ಸೇವೆಗಾಗಿ ದಿನಾಂಕ 11-05-2025 ರಂದು ಯಶವಂತಪುರ, ಬೆಂಗಳೂರು. ಇಲ್ಲಿ ಹಮ್ಮಿಕೊಳ್ಳಲಾದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು
ಶುಭ ಕೋರುವವರು ಶ್ರೀ ಆಮೀಸ್ ಎಚ್ ರೂಗಿ,ಶ್ರೀ ಮನಜುನಾಥ ಎಂ. ಶ್ರೀ ರಹಮಾನ ಕೋಳೂರುಶ್ರೀಮತಿ ವಸಂತಾ ಕೆ.ಎಸ್ ಬಸೀರಅಹ್ನದ ಎಂ.