ನೇಸರಗಿ. ಗ್ರಾಮದ ಶ್ರೀ ಮಾರುತಿ ದೇವಸ್ಥಾನದ ಹತ್ತಿರ ಪ್ರತಿಷ್ಠಾಪನೆ ಮಾಡಿರುವ ಶ್ರೀ ಕಲ್ಮೇಶ್ವರ ಗಜಾನನ ಉತ್ಸವ ಕಮಿಟಿ ಸದಸ್ಯರು ಶ್ರೀ ಮಾರುತಿ ದೇವಸ್ಥಾನದ ಮುಂದೆ ಮಂಗಳವಾರದಂದು ಮಹಾ ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಶ್ರೀ ಕಲ್ಮೇಶ್ವರ ಗಜಾನನ ಉತ್ಸವ ಕಮಿಟಿ ಸದಸ್ಯರು ಅಚ್ಚುಕಟ್ಟಾದ ಪ್ರಸಾದ ವ್ಯವಸ್ಥೆ ಮಾಡಿದ್ದರು. ಈ ಮಹಾ ಪ್ರಸಾದ ಗ್ರಾಮದ ಸರ್ವ ಜನರು ಪಾಲ್ಗೊಂಡು ಶ್ರೀ ಗಣೇಶನ ದರ್ಶನ ಪಡೆದು ಮಹಾಪ್ರಸಾದ ಸೇವಿಸಿದರು.