ಅಜ್ಮೀರ್ ದರ್ಗಾದಲ್ಲಿ ಡಾ. ಕಲಾಲ್ ಕುಟುಂಬದಿಂದ ವಿಶೇಷ ಪ್ರಾರ್ಥನೆ 

Ravi Talawar
ಅಜ್ಮೀರ್ ದರ್ಗಾದಲ್ಲಿ ಡಾ. ಕಲಾಲ್ ಕುಟುಂಬದಿಂದ ವಿಶೇಷ ಪ್ರಾರ್ಥನೆ 
WhatsApp Group Join Now
Telegram Group Join Now
ಕೊಪ್ಪಳ ಜುಲೈ 11:   ರಾಷ್ಟ್ರೀಯ ಭಾವೈಕ್ಯತೆಯ ತಾಣ ,ಪವಿತ್ರ ಧಾರ್ಮಿಕ ಸು ಕ್ಷೇತ್ರ ಹಜರತ್ ಖಾಜಾ ಗರೀಬನ ನವಾಜ್ ದರ್ಗಾ ಶರೀಫ್ ರಾಜಸ್ಥಾನದ ಅಜ್ಮೀರ್ ಗೆ ಕೊಪ್ಪಳ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ನಿವೃತ್ತ ಜಿಲ್ಲಾ ಸರ್ಜನ್ ಹಿರಿಯ ವೈದ್ಯ ಡಾ, ಸುಶೀಲ್ ಕುಮಾರ್ ಕಲಾಲ್ ಕುಟುಂಬದವರು ಇತ್ತೀಚಿಗೆ ಪವಿತ್ರ ಕ್ಷೇತ್ರಗಳ ದರ್ಶನ ಯಾತ್ರೆ ಪ್ರವಾಸ ಕೈಗೊಂಡು ಅಜ್ಮೀರ್ ದರ್ಗಾದಲ್ಲಿ ತಮ್ಮ ತಂದೆ ತಾಯಿ ಯವರ ಸ್ಮರಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ, ಸುಶೀಲ್ ಕುಮಾರ್ ಕಲಾಲ್ ಅವರೊಂದಿಗೆ ಅವರ ಧರ್ಮ ಪತ್ನಿ ಶ್ರೀಮತಿ ನಾಜನಿ ಕಲಾಲ್ ಮತ್ತು ಅವರ ಸುಪುತ್ರ ಡಾ, ಪ್ರಶಾಂತ್ ಕಲಾಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article