ಮಹಾಂತೇಶ ದೊಡ್ಡಗೌಡರ ಜನ್ಮದಿನ ಪ್ರಯುಕ್ತ ವಿಶೇಷ  ಪೂಜೆ

Ravi Talawar
ಮಹಾಂತೇಶ ದೊಡ್ಡಗೌಡರ ಜನ್ಮದಿನ ಪ್ರಯುಕ್ತ ವಿಶೇಷ  ಪೂಜೆ
WhatsApp Group Join Now
Telegram Group Join Now
ನೇಸರಗಿ: ಸಮೀಪದ ಮುರಕೀಬಾವಿ ಗ್ರಾಮದ ಸಿದ್ದಾರೂಡ ಮಠದಲ್ಲಿ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ  ಮಹಾಂತೇಶ ದೊಡ್ಡಗೌಡರ ಜನ್ಮದಿನಾಚರಣೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ   ಮುಖಂಡ ಶಿವಾನಂದ ಪಾಟೀಲ,ಸಂಜು ಪಾಟೀಲ, ಅರ್ಜುನ ರಂಗಣ್ಣನವರ, ಬಸಪ್ಪ ಮುತವಾಡ, ಶಿವು ಪಾಟೀಲ, ರವೀಪ್ಪ ಉಳವಿ, ಸಂತೋಷ ನಾಯ್ಕರ, ಸಿದ್ದು ಪಾಟೀಲ, ಸಂಜು ಮೋದಗಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article