ಡಾ. ಅಜಿತ ಪ್ರಸಾದರವರಿಗೆ ಸಮಾಜ ಸೇವಾ ಭೂಷಣ ಪ್ರಶಸ್ತಿ

Ravi Talawar
ಡಾ. ಅಜಿತ ಪ್ರಸಾದರವರಿಗೆ ಸಮಾಜ ಸೇವಾ ಭೂಷಣ ಪ್ರಶಸ್ತಿ
WhatsApp Group Join Now
Telegram Group Join Now
ಧಾರವಾಡ: ಅಥಣಿಯ ಮೋಟಗಿಯ ಮಠದಲ್ಲಿ ನಡೆಯುತ್ತಿರುವ ಪೂಜ್ಯಶ್ರೀ ಲಿಂ|| ಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವದ ಅಂಗವಾಗಿ ಆಯೋಜಿಲಾಗಿದ್ದ ಸಾಮರಸ್ಯದ ಸಮಾಜೋತ್ಸವದ ಸಮಾಜ ಸೇವಾಭೂಷಣ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ -೨೦೨೫ ರಲ್ಲಿ ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರಿಗೆ ಅವರ ಸಮಾಜಸೇವೆ ಪರಿಗಣಿಸಿ ಕರ್ನಾಟಕದ ಸಮಸ್ತ ಸ್ವಾಮೀಜಿಯವರ ಪರವಾಗಿ ಸುಪ್ರೀಮ ಕೊರ್ಟಿನ ವಿಶ್ರಾಂತ ನ್ಯಾಯ ಮೂರ್ತಿಗಳಾದ ಶ್ರೀ ಶಿವರಾಜ ಪಾಟೀಲ್ ಅವರು ಸೇವಾ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
WhatsApp Group Join Now
Telegram Group Join Now
Share This Article