ಹಿರಿಯರಾದ ಶ್ರೀಮತಿ ಯಲ್ಲವ್ವ ಶಿವಲಿಂಗಪ್ಪ ಮುಗಳಖೋಡ ಶಿವಾಧೀನ

Ravi Talawar
ಹಿರಿಯರಾದ ಶ್ರೀಮತಿ ಯಲ್ಲವ್ವ ಶಿವಲಿಂಗಪ್ಪ ಮುಗಳಖೋಡ ಶಿವಾಧೀನ
WhatsApp Group Join Now
Telegram Group Join Now
ಗುರ್ಲಾಪೂರ(28):- ಗ್ರಾಮದ ಹಿರಿಯರು, ಇಲ್ಲಿನ ಹಸಿರು ಕ್ರಾಂತಿ ದಿನಪತ್ರಿಕೆಯ  ಪತ್ರಕರ್ತರಾದ ಶ್ರೀ ಸುರೇಶ ಪಾಟೀಲ ಇವರ ಅಜ್ಜಿಯಾದ   ಶ್ರೀಮತಿ ಯಲ್ಲವ್ವ ಶಿವಲಿಂಗಪ್ಪ ಮುಗಳಖೋಡ(92)  ಇವರು  ಗುರುವಾರ ದಿ.28-08-2025 ರಂದು ನಿಧನರಾದರು. ಮೃತರಿಗೆ ಓರ್ವ ಪುತ್ರ, ಮೂವರು ಪುತ್ರಿಯರು, ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.ಮೃತರ ನಿಧನಕ್ಕೆ ಮೂಡಲಗಿ ತಾಲೂಕಾ ಕಾರ್ಯನಿರತ  ಪತ್ರಕರ್ತರ ಸಂಘ, ಈ ಭಾಗದ ರಾಜಕೀಯ ಮುಖಂಡರು, ಹಿರಿಯರು ಶೋಕ ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article