ಪಂಢರಾಪುರ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಹರಿದ ಕಾರು : ಆರು ಭಕ್ತರಿಗೆ ಗಾಯ

Ravi Talawar
ಪಂಢರಾಪುರ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಹರಿದ ಕಾರು : ಆರು ಭಕ್ತರಿಗೆ ಗಾಯ
WhatsApp Group Join Now
Telegram Group Join Now
ಬೆಳಗಾವಿ: ಶುಕ್ರವಾರ ಬೆಳಗ್ಗೆ ಹೊತ್ತು ಪಂಢರಾಪುರಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಕಾರು ಹರಿದ ಪರಿಣಾಮ ಆರು ಭಕ್ತರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಯಬಾಗ ತಾಲೂಕು ಹಿಡಕಲ್ ಮೂಲದ ಭಕ್ತರು ಅಥಣಿ ಮಾರ್ಗವಾಗಿ ಪಾದಯಾತ್ರೆ ಹೊರಟಿದ್ದರು. ಆ ಸಂದರ್ಭದಲ್ಲಿ ಕಾರು ಚಾಲಕ ಬೇಜವಾಬ್ದಾರಿಯಿಂದ ಭಕ್ತರ ಮೇಲೆ ಕಾರು ಹರಿದಿದೆ. ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಭಕ್ತರನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
WhatsApp Group Join Now
Telegram Group Join Now
Share This Article