ಬಿಜೆಪಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಸಿಕಂದರ್ ಭಕ್ತ್ ಜೀ ಜನ್ಮ ವಾರ್ಷಿಕೋತ್ಸವ

Ravi Talawar
ಬಿಜೆಪಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಸಿಕಂದರ್ ಭಕ್ತ್ ಜೀ ಜನ್ಮ ವಾರ್ಷಿಕೋತ್ಸವ
WhatsApp Group Join Now
Telegram Group Join Now

ಗದಗ: *ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ*  ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಕೇಂದ್ರ ಸಚಿವ ದಿವಂಗತ ಸಿಕಂದರ್ ಭಕ್ತ್ ಜಿ ಅವರ ಜನ್ಮ ವಾರ್ಷಿಕೋತ್ಸವದ ಕಾರ್ಯಕ್ರಮ ಜರುಗಿತು.  ಈ ಸಂದರ್ಭದಲ್ಲಿ ಇರ್ಷಾದ್ ಮಾನ್ವಿ, ನಾಸಿರ್ ನರೇಗಲ್, ಹಸನ ಕಲೆಗಾರ, ಶ್ರೀಪತಿ ಉಡುಪಿ, ಸುರೇಶ ಮರಳಪ್ಪನವರ, ಆಯುಷಾ ಉಳ್ಳಾಗಡ್ಡಿ, ಮಂಜುನಾಥ ಶಾಂತಗೇರಿ, ಕಮಲಾಕ್ಷೀ ಅಂಗಡಿ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article