ಭoಡಾರದಿಂದ ಮೆರದ ಶ್ರೀ ಹುಲ್ತಿ ಲಿಂಗೇಶ್ವರ,ಶ್ರೀ ಕಾರುಮಂಚೇಶ್ವರ ಸಂಭ್ರಮ

Ravi Talawar
ಭoಡಾರದಿಂದ ಮೆರದ ಶ್ರೀ ಹುಲ್ತಿ ಲಿಂಗೇಶ್ವರ,ಶ್ರೀ ಕಾರುಮಂಚೇಶ್ವರ ಸಂಭ್ರಮ
WhatsApp Group Join Now
Telegram Group Join Now
ಲಕ್ಷಾಂತರ ಭಕ್ತರ,ಆನಂದೋತ್ಸವ
ಬಳ್ಳಾರಿ ಅ 23. ತಾಲೂಕಿನ ಕಕ್ಕಬೇವಿನ ಹಳ್ಳಿ, ಗ್ರಾಮದಲ್ಲಿ, ದೀಪಾವಳಿ ಪ್ರಯುಕ್ತ, ಮೂರು ದಿನಗಳ ಸಂಭ್ರಮದಲ್ಲಿ, ಗುರುವಾರ, ಗಂಗೆ ಪೂಜಾ ಸಂಭ್ರಮ ವೈಭವದಿಂದ ನಡೆದಿದೆ. ಲಕ್ಷಾಂತರ ಭಕ್ತರ ಜನ ಸಮೂಹದಲ್ಲಿ ವಿಗ್ರಹ ಮೂರ್ತಿ ಗಳ, ಮೆರವಣಿಗೆ, ಅನ್ನ ಸಮರ್ಪಣೆ,ಬೆಳಿಗ್ಗೆಯಿಂದ ಭoಡಾರದಿಂದ, ಡೊಳ್ಳು, ಕುಣಿತ, ಗೊರವರ,ಕುಣಿತ, ಇಡೀ ಗ್ರಾಮ ಬಂಗಾರ ಪರದೆ ಯಂತೆ, ಕಾಣುತ್ತಾಇತ್ತು. ಇಂದು ಕಾರ್ಯಕ್ರಮದಲ್ಲಿ, ಕಾಂಗ್ರೆಸ್ ಮುಖಂಡ, ವೀರನ ಗೌಡ, ಆಲೂರು ತಾಲೂಕಿನ ರಾಮಮೋಹನ್, ಪತ್ರಿಕಾ ವರದಿಗಾರರು, ಬಜಾರಪ್ಪ, ಮದು (ಅರಿಕೇರಿ)ಪ್ರಕಾಶ್, ಟಿ.ಪಿ, ಲಿಂಗಣ್ಣ,  ಮತ್ತು ಗೊರವರು, ಡೊಳ್ಳು, ಗಾರರು, ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article