ಬಿಜೆಪಿಯವರಿಗೆ ಮಾಡಲು ಏನೂ ಕೆಲಸ ಇಲ್ಲಾ ಅದಕ್ಕೆ ಸುಳ್ಳು ಆರೋಪ  :  ಶಿವರಾಜ ತಂಗಡಗಿ 

Sandeep Malannavar
ಬಿಜೆಪಿಯವರಿಗೆ ಮಾಡಲು ಏನೂ ಕೆಲಸ ಇಲ್ಲಾ ಅದಕ್ಕೆ ಸುಳ್ಳು ಆರೋಪ  :  ಶಿವರಾಜ ತಂಗಡಗಿ 
WhatsApp Group Join Now
Telegram Group Join Now
ಬೆಳಗಾವಿ. ಇದೆ ತಿಂಗಳು 19 ರಂದು ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ನಂದಗಂಡದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು ಅದರ ಪ್ರಯುಕ್ತ  ಇಂದು ಪೂರ್ವಭಾವಿಯಾಗಿ ನಂದಗಡಕ್ಕೆ ನಾನು ಬೇಟಿ ಆಗ್ತಾ ಇದ್ದು  ಬೇಟಿ ಕೊಡ್ತಾಯಿದ್ದೇವಿ ಕಾರ್ಯಕ್ರಮದ ರುಪುರೇಷೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವದು ಎಂದು ಕನ್ನಡ ಮತ್ತು ಸಂಸ್ಕೃತ ಸಚಿವ ಶಿವರಾಜ ತಂಗಡಗಿ ಹೇಳಿದರು.
      ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದು ಪಾತ್ರಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಕೇಂದ್ರದ ಸಚಿವ ಪ್ರಹ್ಲಾದ್    ಜೋಶಿ ಅವರಿಗೆ ಮಾಡುವುದಕ್ಕೆ ಕೆಲಸ ಇಲ್ಲ ನ್ಯಾಷನಲ್ ಹೆರಾಡ್ ಬಗ್ಗೆ ಮಾತನಾಡ್ತಾರೆ.
ರಾಜ್ಯದಲ್ಲಿ ಬಿಜೆಪಿ ಮೂರು ಭಾಗವಾಗಿದೆ,
ಬಿಜೆಪಿಯವರು ಧ್ವಷ ರಾಜ್ಯಕಾರಣ ಬಿಟ್ಟು ಬೇರೆ ಏನ್ ಮಾಡ್ತಾರೆ,ದೇಶದಲ್ಲಿ ಏನು ಕೊಡುಗೆ ಕೊಟ್ಟಿದ್ದಾರೆ. ಮಹಾತ್ಮ ಗಾಂಧಿ ಅವರ ಹೆಸರನ್ನು ಅಳಿಸಿ ರಾಮಜಿ ಅಂತಾ ಹೆಸರಿತ್ತಿದ್ದಾರೆ.
ಪ್ರತಿಯೊಂದು ಗ್ರಾಮ‌ಪಂಚಾಯತಿಯಲ್ಲಿಯೂ ಅನ್ಯಾಯ ಮಾಡುವುದಕ್ಕೆ ಹೊರಡಿದ್ದಾರೆ ಇದರ ಬಗ್ಗೆ ಮುಂದಿನ ದಿನಗಳಿ ದೇಶಾದ್ಯಂತ ಹೋರಾಟ ಮಾಡ್ತೇವೆ.
ಸಿಎಂ ಬದಲಾವಣೆ ವಿಚಾರ ಅದರ ಬಗ್ಗೆ ಚರ್ಚೆ ಮಾಡುವುದು ಅವಶ್ಯಕತೆ ಇಲ್ಲ,ಹೈ ಕಮಾಂಡ ರಾಜ್ಯದಲ್ಲಿ ಕೆಲಸ ಮಾಡುವದಕ್ಕೆ ಅವಕಾಶ ಕೊಟ್ಟಿದ್ದಾರೆ.
ಬಿಜೆಪಿಯವರಿಗೆ ಮಾಡುವಿದಕ್ಕೆ ಕೆಲಸ ಇಲ್ಲ ಅದಕ್ಕೆ ಈ ರೀತಿ ಆರೋಪ ಮಾಡ್ತಾ ಇದ್ದಾರೆ,
ಬಿಜೆಪಿ ಸೃಷ್ಟಿ ಕರ್ತರು  ದೇವರು ಹಾಗೂ ಆರೋಪ ಮಾಡುವುದು ಬಿಟ್ಟು ಬೇರೆ ಏನು ಕೆಲಸ ಇಲ್ಲ.
ಬಳ್ಳಾರಿ, ಹುಬ್ಬಳ್ಳಿ ಈ ವಿಚಾರ ಬಿಟ್ಟು ಬೇರೆ ಏನು ಇಲ್ಲ ಬಿಜೆಪಿಯವರ ಬಳಿ ಅಧಿಕಾರ ಇದ್ದಾಗ  ಬಳ್ಳಾರಿಗೆ ಜನ ಹೋಗುವುದಕ್ಕೆ ಬಯ ಪಡ್ತಾಯಿದ್ದರು ಇದೀಗ ಏನ್ ಆಗ್ತಿದೆ,
ರೆಡ್ಡಿ ಅವರು ಅಭಿವೃದ್ಧಿ ಕೆಲಸ ಮಾಡಲಿ ಬೇರೆ ವಿಚಾರವನ್ನು ಬಿಟ್ಟು,ಬಿಜೆಪಿ ಕೇಂದ್ರ ಹಾಗೂ ರಾಜ್ಯದ ನಾಯಕರ ವಿರುದ್ದ ಗಂಭೀರ ಆರೋಪ
 ಬೆಳಗಾವಿ ಕನ್ನಡ ಭವನ ಖಾಸಗಿಯವರು ನಿರ್ವಹಣೆ ಮಾಡದತ್ತಿದ್ದಾರೆದ್ದಾರೆ ಅದರ ಬಗ್ಗೆ ವಿಚಾರಸಿ ಕ್ರಮ ತೆಗೆದುಕೊಳ್ಳಲಾಗುವದು ಮತ್ತು
150 ಹಾಸ್ಟೆಲ್ ಗಳನ್ನು ಕೊಡುವ ಕೆಲಸ ಮಾಡಿದೆ
ಸಿಎಂ ಸಿದ್ದರಾಮಯ್ಯ ಅವರು ದಿ. ದೇವರಾಜ ಅರಸು ದಾಖಲೆ ಮೀರಿ ಮುಂದೆ ಸಾಗುತಿದ್ದಾರೆ
,ನಾನು ದೇವರಾಜ ಅರಸರನ್ನು ನೋಡಿಲ್ಲ
ಆದರೆ ಸಿದ್ದರಾಮಯ್ಯ ಅವರು ಅವರಿಗಿಂದ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.ರಾಜ್ಯದಲ್ಲಿ ಜನಪರ  ಆಡಳಿತ ಮಾಡಿದ್ದಾರೆ,ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.  ಹಿಂದಿನ‌ ಬಿಜೆಪಿ ಸರಕಾರ ಇದ್ದಾಗ ಎನ್ ಮಾಡಿದ್ದಾರೆ,ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಸಂಗೊಳ್ಳಿ ರಾಯಣ್ಣ ನಂದಗಡದಲ್ಲಿ‌ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೂಡಲೇ ಮಾಡಲಾಗುವುದು.ಬೈಲಹೊಂಗಲದ  ಮರಕುಂಬಿಯಲ್ಲಿ ಬಾಯ್ಲರ್ ಬ್ಲಾಸ್ಟ್ ಪ್ರಕರಣಕ್ಕೆ 8 ಜನ ಸಾವು ಆಗಿದೆ ಅದರ ಬಗ್ಗೆ ಸರಕಾರ ಪರಿಶೀಲನೆ ಮಾಡಿ ಪರಿಹಾರ ನೀಡಲಾಗುದು ಎಂದರು.
 ಮಾಜಿ ಸಚಿವ ಎಚ್ ಎಮ್ ರೇವಣ್ಣ ಈ ಸಂದರ್ಭದಲ್ಲಿ ನಂದಗಡ ಅಭಿವೃದ್ಧಿ ಕುರಿತು ಮಾತನಾಡಿದರು.ಕಾಂಗ್ರೆಸ್  ಮುಖಂಡರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article