ಸೆ. 21 ಸೂರ್ಯಗ್ರಹಣ

Ravi Talawar
ಸೆ. 21 ಸೂರ್ಯಗ್ರಹಣ
WhatsApp Group Join Now
Telegram Group Join Now

ಜ್ಯೋತಿಷ್ಯದಲ್ಲಿ ಗ್ರಹಣ ಘಟನೆಗಳು ಪ್ರಮುಖ ಪಾತ್ರವಹಿಸುತ್ತವೆ. ಸೆಪ್ಟೆಂಬರ್ 7 ರಂದು ಚಂದ್ರಗ್ರಹಣ ಸಂಭವಿಸಿದೆ. ಅದರಂತೆ ಸೂರ್ಯಗ್ರಹಣವು ಈ ಸೆಪ್ಟೆಂಬರ್‌ನಲ್ಲೇ ಸಂಭವಿಸಲಿದೆ. ಈ ವರ್ಷದ ಎರಡನೇ ಸೂರ್ಯಗ್ರಹಣ ಇದ್ದಾಗಿದ್ದು, ಪಿತೃ ಪಕ್ಷದ ಅಮಾವಾಸ್ಯೆಯ ದಿನದಂದು, ಅಂದರೆ ಸೆಪ್ಟೆಂಬರ್ 21 ರಂದು ಸಂಭವಿಸಲಿದೆ. ಆಧ್ಯಾತ್ಮಿಕವಾಗಿ, ಗ್ರಹಣಗಳು ದುರದೃಷ್ಟಕರ ಘಟನೆ ಎಂದು ನಂಬಲಾಗಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ನೇರ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸೂರ್ಯಗ್ರಹಣದ ಪರಿಣಾಮವು ಕೆಲವು ರಾಶಿಗಳಿಗೆ ಅಶುಭ ಎಂದು ಪರಿಗಣಿಸಲಾಗಿದೆ. ಸೂರ್ಯಗ್ರಹಣದಿಂದಾಗಿ ಮುಂದಿನ ಆರು ತಿಂಗಳ ಕಾಲ ಈ ಕೆಳಗಿನ 3 ರಾಶಿಗಳ ಜನರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ.

WhatsApp Group Join Now
Telegram Group Join Now
Share This Article