ಶಾಲೆ ಪ್ರಾರಂಭೋತ್ಸವ: ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ

Ravi Talawar
ಶಾಲೆ ಪ್ರಾರಂಭೋತ್ಸವ: ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ
WhatsApp Group Join Now
Telegram Group Join Now
ನೇಸರಗಿ. ಕಳೆದ 45 ದಿನಗಳ ಬೇಸಿಗೆ ರಜೆ ಕಳೆದ ಪ್ರಾಥಮಿಕ ಶಾಲಾ ಮಕ್ಕಳು ಮೇ 31 ರಂದು  ಮರು ಶಾಲೆ ಪ್ರಾರಂಭವಾದ ಪ್ರಯುಕ್ತ  ಸಮೀಪದ ಮಲ್ಲಾಪೂರ ಕ ನೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಬೊತ್ಸವ ಮತ್ತು ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅತೀ ಉತ್ಸಾಹದಿಂದ ವಿದ್ಯಾರ್ಥಿಗಳು ಪಾಲ್ಗೊಂಡರು.
   ಈ ಕಾರ್ಯಕ್ರಮದಲ್ಲಿ ಎಸ ಡಿ ಎಂ ಸಿ ಅಧ್ಯಕ್ಷರಾದ ಶ್ರೇಮತಿ ರೇಖಾ ಚಿಕ್ಕಬಸಣ್ಣವರ, ಗ್ರಾ ಪಂ ಅಧ್ಯಕ್ಷರಾದ ಅಶೋಕ ವಕ್ಕುಂದ, ಬಸವರಾಜ್ ಬುಗಡಿಗಟ್ಟಿ, ಮಾರುತಿ ತಳವಾರ, ನಾಗರಾಜ ನಂಜರಗಿ, ಬಸಪ್ಪ ಬುರುಡಿ, ಶಾಲಾ ಮುಕ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article