ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕ ಮದಿಹಳ್ಳಿ ಗ್ರಾಮಘಟಕದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಶೌರ್ಯ ತಂಡದ) ವತಿಯಿಂದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಮುರಿದು ಬಿದ್ದ ಶಾಲೆ ಸ್ವಚ್ಛತಾ ಕಾರ್ಯಕ್ರಮ ನಡೆಯಿಸ್ ಲಾಯಿತು (ರಮೇಶ ಸರ/2/ ಲಕ್ಷಿ ಕುಬಾನಗೂಳನಾರಾಯನ ಬಸವರಾಜ ಶಿವಾಜಿ ಭೀಮಪ್ಪಾ ಓಮಣ್ಣಾ ಮಹಾದೇವಗಂಗಾಧರ ಮಹಾದೇವ ಸಾಂಗಲಿ ಸಿದ್ದಪ್ಪಾ ಮಹಾದೇವ ಬುಗಡಿ ಕಟ್ಟಿ ಲಕ್ಷ್ಮಿ ನೂಲಿ ಭಾರತಿ ಗಿತಾಂ ಜಲಿ ಶಿವಾನಂದ ಮುತಗಿ ಇಂಥ ಕೆಸಗಳನ್ನು ಮಾಡಿ ಹುಕ್ಕೇರಿ ತಾಲೂಕಿನ ಮದಿ ಹಳ್ಳಿ ಗ್ರಾಮದ ಶೌರ್ಯ ತಂಡ ಇಡಿ ರಾಜ್ಯದಲ್ಲಿ ಪ್ರಧಮ ಸ್ಥಾನ ಪಡೆದಿದೆ