ಸತ್ತೂ ರು : 29 : ಶ್ರೀ ಕೃಷ್ಣಾ ರ್ಜು ನರ ಸಂ ವಾ ದದಲ್ಲಿ, ಶ್ರೀ ಕೃಷ್ಣ ಭೌ ತಿಕ ದೇ ಹ ಮತ್ತು ಆತ್ಮ ದ ನಡು ವಿನವ್ಯ ತ್ಯಾ ಸ ತಿಳಿಸು ತ್ತಾ , ಭೌ ತಿಕ ಶಕ್ತಿ ಮತ್ತು ಸ್ವಭಾ ವವಾ ದ ಮೂ ರು ಗು ಣಗಳು . ಸತ್ವಗು ಣ (ಒಳ್ಳೆಯತನ) ರಜಸ ಗು ಣ (ಉತ್ಸಾ ಹ ) ಮತ್ತು ತಾ ಮಸಗು ಣ (ಅಜ್ಞಾ ನ ) ಈ ಗು ಣಗಳು ಪ್ರ ಕೃತಿಯಿಂ ದ ಉಂ ಟಾ ಗು ತ್ತವೆ, ಪ್ರ ಪಂ ಚದಲ್ಲಿರು ವ ಎಲ್ಲ ಸೂ ಕ್ಷ್ಮ ತಿ ಸೂ ಕ್ಷ್ಮ ಜೀ ವರಾ ಶಿಗಳಲ್ಲಿಯೂ ಇರು ತ್ತವೆ ಎಂ ದು ಪಂ . ಸಂ ದೀ ಪಾ ಚಾ ರ ಪು ರೋ ಹಿತರು ತಿಳಿಸಿದರು .
ಸತ್ತೂ ರಿನ ನಾ ರಾ ಯಣ ಪಾ ರಾ ಯಣ ಬಳಗದ ಆಶ್ರಯದಲ್ಲಿ ಜರು ಗಿದ , ವನಸಿರಿ ನಗರದಲ್ಲಿರು ವ ಶ್ರೀ ಕೇ ಶವ ಕು ಲಕರ್ಣಿ ನಿವಾ ಸದಲ್ಲಿ ಶ್ರೀ ಮದ್ ಭಗವದ್ಗೀ ತಾ 14ನೇ ಅಧ್ಯಾ ಯ, ಗು ಣತ್ರಯ ವಿಭಾ ಗ ಯೋ ಗ ಅಭಿಯಾ ನದಲ್ಲಿ ಪಾ ಲ್ಗೊಂ ಡು ಸತ್ವಗು ಣವು ಒಳ್ಳೆಯತನದಿಂ ದ ಜ್ಞಾ ನ ಸಂ ಪಾ ದನೆ , ಪರಿ ಶು ದ್ಧ ಶಾಂ ತಿ ,ನೈ ತಿಕತೆ , ಪ್ರ ಶಾಂ ತತೆ, ದಾ ನ ಧರ್ಮ , ಪರೋ ಪಕಾ ರ,ಯೋ ಗಕ್ಷೇ ಮ , ಸು ಖ ಸಂ ಕಟದಲ್ಲಿ ಸಮಾ ನ, ಆಹ್ಲಾ ದಕರ ,ಅಹಿತಕರ ಘಟನೆಯಲ್ಲಿ ಸಮಾ ನ ,ದೂ ಷಣೆ ಹಾ ಗೂ ಹೊ ಗಳಿಕೆಯಲ್ಲಿ ಸಮಚಿತ್ತ, ಗೌ ರವ ,ಅವಮಾ ನ ಒಂ ದೇ ಪರಿಗಣಿಸು ವು ದು .ಈ ಗು ಣದ ಅಭಿಮಾ ನಿ
ದೇ ವತೆ ಶ್ರೀ ದೇ ವಿ ಈ ಗು ಣದಲ್ಲಿರು ವಾ ಗ ದೇ ಹ ತ್ಯಾ ಗ ಮಾ ಡಿದರೆ, ಊರ್ಧ ಲೋ ಕಗಳಾ ದ ಜನಲೋ ಕ, ತಪೋ ಲೋ ಕಾ ದಿಗಳನ್ನು ಹೊಂ ದಿ ,ಮೇ ಲಕ್ಕೆ ಇರು ತ್ತಾ ರೆ.
ರಜೋ ಗು ಣದ ಲಕ್ಷಣಗಳಾ ದ ಭವೋ ದ್ಯ ಕದ ಸ್ವಭಾ ವ, ಲೌ ಕಿಕ ಬಯಕೆಗಳು ,ಉತ್ಸಾ ಹ, ಅಂ ತ್ಯ ವಿಲ್ಲದ ಆಶೆಗಳು , ಮೋ ಹದಿಂ ದ ಲೋ ಭ, ವ್ಯ ರ್ಥ ವಾ ದ ಉದ್ಯೋ ಗ, ಕರ್ಮ ,ಹೆಚ್ಚು ಧನ ಸಂ ಗ್ರ ಹ, ಮನಸ್ಸಿಗೆ ತೃಪ್ತಿಯಿಲ್ಲ ಇತ್ಯಾ ದಿ, ಈ ಗು ಣದ ಅಭಿಮಾ ನಿ ದೇ ವತೆ ಭೂ ದೇ ವಿ ,ಈ ಗು ಣದಲ್ಲಿರು ವಾ ಗ ದೇ ಹ ತ್ಯಾ ಗ ಮಾ ಡಿದರೆ ಸ್ವರ್ಗಾ ದಿ ಲೋ ಕ ಹೊಂ ದು ತ್ತಾ ರೆ. ಮಧ್ಯ ದಲ್ಲಿ ಉಳಿಯು ತ್ತಾ ರೆ.ತಮೋ ಗು ಣದಿಂ ದ ,ಆತ್ಮ ಗಳಿಗೆ ಭ್ರಮೆ ,ನಿರ್ಲ ಕ್ಷ, ಅಜ್ಞಾ ನಕ್ಕೆ ಕಾ ರಣ ,ಸೋ ಮಾ ರಿತನ, ಅಮಲು , ನಿದ್ರೆ ,ತಪ್ಪು ತಿಳು ವಳಿಕೆ ,ಆಲಸ್ಯ , ಮೂ ರ್ಖ ತನ, ನಿರು ದ್ಯೋ ಗ. ಈ ಗು ಣಕ್ಕೆ ಅಭಿಮಾ ನಿ ದೇ ವತೆ ಭೂ ದೇ ವಿ ಈ ಗು ಣದಲ್ಲಿರು ವಾ ಗ ದೇ ಹ ತ್ಯಾ ಗ ಮಾ ಡಿದರೆ, ದೈ ತ್ಯ ಕು ಲದಲ್ಲಿ ಜನಿಸು ತ್ತಾ ರೆ.ಈ ಮೂ ರು ಗು ಣಗಳ ಹಿಡಿತದಿಂ ದ ಹೊ ರಬರಲು , ನಮ್ಮ ಶು ದ್ಧ ಮನಸ್ಸನ್ನು , ನಿಷ್ಕ ಲ್ಮ ಶ ಭಕ್ತಿಯ ಶಕ್ತಿಯ ಸಾ ಮರ್ಥ್ಯ ದಿಂ ದ ಭಗವಂ ತನಿಗೆ ಸಮರ್ಪಿ ಸಿದರೆ, ಹು ಟ್ಟು , ಸಾ ವು , ವೃದ್ಧಾ ಪ್ಯ ಗಳ ಸಂ ಕಟದಿಂ ದ ಮು ಕ್ತನಾ ಗಿ ಭಗವಂ ತನನ್ನು ಹೊಂ ದು ತ್ತಾ ರೆ, ಎಂ ದು ಅರ್ಜು ನನ ನೆಪ ಮಾ ಡಿ, ನಮ್ಮೆ ಲ್ಲರಿಗೆ ಶ್ರೀ ಕೃಷ್ಣನು ಉಪದೇ ಶ ಮಾ ಡಿದ್ದಾ ನೆ ಎಂ ದು ಲೌ ಕಿಕ ಉದಾ ಹರಣೆಗಳೊಂ ದಿಗೆ ಸುಂ ದರವಾ ಗಿ ವರ್ಣ ನೆ ಮಾ ಡಿದರು .
ಪ್ರ ವಚನ ಪೂ ರ್ವ ದಲ್ಲಿ ನಾ ರಾ ಯಣಿ ಭಜನಾ ಮಂ ಡಳಿಯಿಂ ದ ಭಜನೆ ಹಾ ಗೂ ಸದಸ್ಯ ರಿಂ ದ ಪಾ ರಾ ಯಣ ಮತ್ತು ಸತ್ಯ ನಾ ರಾ ಯಣ ಪೂ ಜಾ ಕಾ ರ್ಯ ಕ್ರಮ ನಡೆದವು . ಕಾ ರ್ಯ ಕ್ರಮದಲ್ಲಿ ರಘೋ ತ್ತಮ ಅವಧಾ ನಿ, ಡಿಕೆ ಜೋ ಶಿ, ಡಾ . ಶ್ರೀ ನಾ ಥ್, ವಾ ಮನ್ ಭಾ ದ್ರಿ , ಹನು ಮಂ ತ ಪು ರಾ ಣಿಕ, ಉದಯ ದೇ ಶಪಾಂ ಡೆ, ಗಣೇ ಶ ಜೋ ಶಿ, ಸಂ ಜೀ ವ ಗೊ ಳಸಂ ಗಿ, ಆನಂ ದ ದೇ ಶಪಾಂ ಡೆ, ಸಿಕೆ ಕು ಲಕರ್ಣಿ , ಆನಂ ದ ಭಾ ಗಲ, ಪ್ರಮೋ ದ ಸಿರು ಗು ಪ್ಪಿ , ಪ್ರ ಕಾ ಶ ದೇ ಸಾ ಯಿ , ಬದ್ರಿ ನಾ ಥ ಬೆಟಗೇ ರಿ ,ಅನಿಲ ದೇ ಶಪಾಂ ಡೆ, ಸಂ ಜೀ ವ್ ಜೋ ಶಿ, ಪಾಂ ಡು ರಂ ಗ ಕು ಲಕರ್ಣಿ , ರವೀಂ ದ್ರ ದೇ ಸಾ ಯಿ, ವಿಲಾ ಸ್ ಜೋ ಶಿ, ಕೃಷ್ಣ ಶಾಂ ತಗಿರಿ ಮುಂ ತಾ ದ ಕು ಟುಂ ಬದ ಸದಸ್ಯ ರು ಉಪಸ್ಥಿತರಿದ್ದರು.