ನಾಳೆ ನೇಸರಗಿ ಗ್ರಾಮಕ್ಕೆ ಸತೀಶ ಜಾರಕಿಹೊಳಿ 

Ravi Talawar
ನಾಳೆ ನೇಸರಗಿ ಗ್ರಾಮಕ್ಕೆ ಸತೀಶ ಜಾರಕಿಹೊಳಿ 
WhatsApp Group Join Now
Telegram Group Join Now
ನೇಸರಗಿ: ಇಲ್ಲಿನ ಕ್ರಾಸದಿಂದ ಮದನಭಾವಿ, ಮುರಕಿಭಾವಿ, ನಾಗನೂರ ಹಳ್ಳದವರೆಗೆ ಸುಮಾರು 30  ಕೋಟಿ  ರೂಪಾಯಿಗಳ ವೆಚ್ಚದ  ಲೋಕೋಪಯೋಗಿ ಇಲಾಖೆ, ರಾಜ್ಯ ಅಭಿವೃದ್ಧಿ ಯೋಜನೆ ವತಿಯಿಂದ ಎಸ್ ಎಚ್ ಡಿ ಪಿ ಯೋಜನೆಯಡಿ, ಹಂತ 5 ರ ಘಟ್ಟದ 01 ಪ್ಯಾಕೇಜ್ ಸಂಖ್ಯೆ 685 ರ ಅಡಿಯಲ್ಲಿ  6 ಕಿಲೋ ಮೀಟರ ಉದ್ದದ ಜತ್ತ ಜಾಂಬೊಟಿ ರಸ್ತೆ ನಿರ್ಮಾಣ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಬುಧವಾರ ಡಿಸೆಂಬರ್‌ 25ರ  ಬೆಳಿಗ್ಗೆ 10-30 ಕ್ಕೆ ನೇಸರಗಿ ಕ್ರಾಸ ಗೆ ರಾಜ್ಯದ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಆಗಮಿಸಲಿದ್ದು  ರಸ್ತೆ ಕಾಮಗಾರಿ ಉದ್ಘಾಟನೆಯು  ನೇಸರಗಿ ಕ್ರಾಸನಲ್ಲಿ ನೆರವೇರಲಿದೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದ್ದಾರೆ.
WhatsApp Group Join Now
Telegram Group Join Now
Share This Article