ಕೊಪ್ಪಳ ಜಿಲ್ಲೆಯ ಹಳೇ ನಿಂಗಾಪುರದ ನಿವಾಸಿ ಹನುಮಂತಪ್ಪ ನಾಯಕ (Rtd. ECO) ಇವರ ಧರ್ಮಪತ್ನಿ ಶರಣಮ್ಮ (63 ವರ್ಷ) ಮಂಗಳವಾರ ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರು ಪತಿ, ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮಂಗಳವಾರ ಸಂಜೆ ಹಳೇನಿಂಗಾಪುರ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಯಿತು.