ಸಾಗರ್​ ಖಂಡ್ರೆ, ಪ್ರಿಯಾಂಕಾ, ಬೊಮ್ಮಾಯಿ, ಕಾಗೇರಿಗೆ ಗೆಲುವಿನ ಸಿಹಿ

Ravi Talawar
ಸಾಗರ್​ ಖಂಡ್ರೆ, ಪ್ರಿಯಾಂಕಾ, ಬೊಮ್ಮಾಯಿ, ಕಾಗೇರಿಗೆ ಗೆಲುವಿನ ಸಿಹಿ
WhatsApp Group Join Now
Telegram Group Join Now

ಚಿಕ್ಕೋಡಿ,04: ಚಿಕ್ಕೋಡಿಯಲ್ಲಿ ಕಾಂಗ್ರೆಸ್​ನ ಪ್ರಿಯಾಂಕಾ ಜಾರಕಿಹೊಳಿ ಗೆಲುವು. ಬಿಜೆಪಿಯ ಅಣ್ಣಾ ಸಾಹೇಬ್​ ಜೊಲ್ಲೆಗೆ ಹೀನಾಯ ಸೋಲು. ಉತ್ತರಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಗೆಲುವು. ಕಾಂಗ್ರೆಸ್​ನ ಅಂಜಲಿ ನಿಂಬಾಳ್ಕರ್​ಗೆ ಸೋಲು. ಕಾಂಗ್ರೆಸ್​ನ ಸಾಗರ್​ ಖಂಡ್ರೆಗೆ ಜಯ, ಕೇಂದ್ರ ಸಚಿವ ಭಗವಂತ್​ ಖೂಬಾಗೆ ಸೋಲು. ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿಗೆ ಜಯ. ಕಾಂಗ್ರೆಸ್​​ನ ಆನಂದಸ್ವಾಮಿ ಗಡ್ಡದ್ದೇವರಮಠಗೆ ಪರಾಜಯ.

WhatsApp Group Join Now
Telegram Group Join Now
Share This Article