ಹೊಸಪೇಟೆ ( ವಿಜಯನಗರ ): ಪೊಲೀಸ್ ವರಿಷ್ಟಾಧಿಕಾರಿ ಹರಿಬಾಬು ಬಿ.ಎಲ್. ತಮ್ಮಅಧಿಕಾರವನ್ನು..ಎಸ್. ಜಾಹ್ನವಿ.. ಅವರಿಗೆ.ಸಂಜೆ 5 ಕ್ಕೆ ಅಧಿಕಾರ. ಹಸ್ತಾಂತರಿ ಸಿದರು . ಹರಿಬಾಬು ಅವರ ಅಧಿಕಾರ ಅವಧಿ ಯಲ್ಲಿ ಯಾವುದೇ ಅಹಿತ ಕರ ಘಟನೆ ಗಳು ನಡದೇ ಇಲ್ಲ ಎನ್ನುವುದು ಇವರ ಕಾರ್ಯ ಕ್ಷಮತೆಗೆ ಸಂಧ ಗೌರವ ವಾಗಿದೆ.
ಕಳೆದ ಎರಡು ವರ್ಷ್ ಗಳಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಜನ ಜೀವನದಲ್ಲಿ ಶಾಂತಿ ನೆಲೆಗೊಳಿಸುವಲ್ಲಿ ಬಹಳಾ ಶ್ರಮವಹಿಸಿ ದ್ದಾರೆ. ಇವರ ಸಾರ್ಥಕ ಶ್ರಮಕ್ಕೆ ಸಾರ್ವಜನಿಕ ರಿಂದ ಅಪಾರ ಮೆಚ್ಚುಗೆ ಗಳಿಸಿದ್ದಾರೆ. ಇವರು . ವಿಜಯನಗರ ದಿಂದ ಬೆಂಗಳೂರಿಗೆ ವರ್ಗಾವಣೆ ಆಗಿದೆ, ಎಂಬ ಸುದ್ದಿ ಜಿಲ್ಲೆಯಲ್ಲಿ ಹಬ್ಬುತ್ತಿದ್ದಂತೆ, ಅವರ ಕಚೇರಿಗೆ ನೂರಾರು ಅಮಾನಿಗಳ ದಂಡೇ ಹರಿದು ಬಂದಿತು.ಅವರ ಇಲ್ಲಿನ ಸೇವಾ ಅವಧಿಯಲ್ಲಿ ಎಲ್ಲರೂಡನೆ ಇದ್ದ ಸೌಜನ್ಯತೆ ಯೇ ಇದೆಲ್ಲಕ್ಕೂ ಕಾರಣ ವಾಗಿದೆ.ಎನ್ನಬಹುದು.ಇವರ ಅಧಿಕಾರ ಅವಧಿಯಲ್ಲಿ ಜಿಲ್ಲೆಗೆ ಪೊಲೀಸ್ ಪೆರೇಡ್ ಗ್ರೌಂಡ್ ಮತ್ತು ಸಾರ್ವಜನಿಕರಿಗೆ ಪೊಲೀಸ್ ರಿಂದ ಭಯ ಇರಬಾರದೆಂದು ” ಜನ ಸ್ನೇಹಿ ” ಪೊಲೀಸ್ ರಚನೆ ಮಾಡಿದ್ದರು.