ಶಾಲೆಗಳಲ್ಲಿಯ ಕಲಿಕಾ ಚಟುವಟಿಕೆ ಪರಿಶೀಲನೆ

Ravi Talawar
ಶಾಲೆಗಳಲ್ಲಿಯ ಕಲಿಕಾ ಚಟುವಟಿಕೆ ಪರಿಶೀಲನೆ
WhatsApp Group Join Now
Telegram Group Join Now

ಎಂ.ಕೆ.ಹುಬ್ಬಳ್ಳಿ: ಈ ದಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಣ್ಣೂರ ಬೆಳಗಾವಿ ಜಿಲ್ಲಾ ಹಂತದ ಮೇಲಾಧಿಕಾರಿಗಳ ತಂಡ ಮಂಗಳಾ ಕೊರಬು ಪಿ ಆರ್ ಪಾಟೀಲ, ಎಮ್ ಕೆ ಹುಬ್ಭಳ್ಳಿ ಸಿ ಆರ್ ಸಿ ಕೇಂದ್ರ ಹಾಗೂ ಸುತ್ತಮುತ್ತಲಿನ ಶಾಲೆಗಳಿಗೆ ಸಂದರ್ಶನ ನೀಡಿ ಕಲಿಕಾ ಪ್ರಕ್ರಿಯೆ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ  ಕ್ಷೇತ್ರ ಸಮನ್ವಯಾಧಿಕಾರಿಗಳಾದ ಗಾಯತ್ರಿ ಅಜ್ಜನ್ನವರ, ಬಿ ಆರ್ ಪಿ ಸುನೀತಾ ಪರಪ್ಪನ್ನವರ, ಸಿ ಆರ್ ಪಿ ವಿನೋದ ಪಾಟೀಲ, ವಿನಾಯಕ ಲಕ್ಕನಗೌಡರ, ಮು ಶಿ ಗಂಗಪ್ಪ ರಾವಳ ಉಪಸ್ಥಿತರಿದ್ದರು.

 

 

 

WhatsApp Group Join Now
Telegram Group Join Now
Share This Article