ಕಿತ್ತೂರು ಉತ್ಸವದಲ್ಲಿ ಖ್ಯಾತ ಸಂಗೀತ ಗಾಯಕ ಜಿ ಮಾರುತಿ ರಾವ ಉತ್ತಮ ಗಾಯನ

Ravi Talawar
ಕಿತ್ತೂರು ಉತ್ಸವದಲ್ಲಿ ಖ್ಯಾತ ಸಂಗೀತ ಗಾಯಕ ಜಿ ಮಾರುತಿ ರಾವ ಉತ್ತಮ ಗಾಯನ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು. ಅಕ್ಟೋಬರ್ 23,24,25 ರಂದು 3 ದಿನಗಳ ಕಲಾ ನಡೆದ ಅದ್ದೂರಿ 201 ನೇ ಕಿತ್ತೂರು ಉತ್ಸವ – 2025 ಕಾರ್ಯಕ್ರಮದಲ್ಲಿ ದಿ. 25 ರಂದು 4-30 ಕ್ಕೆ  ಕಿತ್ತೂರು ಪಟ್ಟಣದ 2 ನೇ ವೇಧಿಕೆಯಲ್ಲಿ ವಿಜಯನಗರ ಜಿಲ್ಲೆಯ  ಹೊಸಪೇಟೆ ಪಟ್ಟಣದ  ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾದ  ಜಿ ಮಾರುತಿ ರಾವ ಅವರು ಅತ್ತ್ಯುತ್ತಮ ಹಿಂದೂಸ್ತಾನಿ ಶಾಸ್ತ್ರೀಯ  ಗಾಯನದ ಮೂಲಕ ಜನ ಮನ ರಂಜಿಸಿದರು.

WhatsApp Group Join Now
Telegram Group Join Now
Share This Article