ಬಳ್ಳಾರಿ, ಮಾ.14: ಸರ್ಕಾರದ ಆದೇಶದಂತೆ ನಿನ್ನೆ ಸಂಜೆ ನಗರದ ಸೆಂಟ್ರಲ್ ಜೈಲಿನಿಂದ ಮೂರು ಜನ ಜೀವಾವಧಿ ಶಿಕ್ಷೆಯ ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿದೆ.
ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಹೊಸಮನಿ, ಜೈಲು ಅಧೀಕ್ಷಕಿ ಲತಾ ಬಿಡುಗಡೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಹೆಚ್.ಕೆ. ರವಿಕುಮಾರ, ಜೆ.ಎಲ್.ಮೋಹನಕುಮಾರ, ಮಂಜಾನಾಯ್ಕ. ಅವರು ಬಿಡುಗಡೆಯಾದ ಕೈದಿಗಳಾಗಿದ್ದಾರೆ.
One attachment • Scanned by Gmail


