ವೇಣುಗ್ರಾಮ ವತಿಯಿಂದ ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ

Ravi Talawar
ವೇಣುಗ್ರಾಮ ವತಿಯಿಂದ ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ
WhatsApp Group Join Now
Telegram Group Join Now

ಬೆಳಗಾವಿ.ದಿನಾಂಕ : 25/08/2025 ರಂದು ಬೆಳಗಾವಿ ತಾಲ್ಲೂಕಿನ ಸರಕಾರಿ ಪ್ರೌಢಶಾಲೆ, ಕರಡಿಗುದ್ಧಿಯಲ್ಲಿ 2024-25 ರಲ್ಲಿ 9 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟಾಪ್ 10 ವಿದ್ಯಾರ್ಥಿಗಳಿಗೆ ವೇನುಗ್ರಾಮ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವೇನುಗ್ರಾಮ ಫೌಂಡೇಶನ್  ವತಿಯಿಂದ ಡಾ. ಪ್ರಮೀಳಾ ಕೊಳ್ಳಿ, ಸಂಸ್ಥೆಯ ಆಡಳಿತಗಾರರಾದ ಜಗದೀಶ ಬೆಳ್ಗಾಂಕರ್ ಭಾಗವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ  ಜೇ. ಕೆ. ಪತ್ತಾರ ಅಧ್ಯಕ್ಷತೆ ವಹಿಸಿದ್ದರು.ಎಂ. ಬಿ. ಬಾಳಿಗಟ್ಟಿ ನಿರೂಪಣೆ ಮಾಡಿದರು. ಶ್ರೀಮತಿ. ಜಯಶ್ರೀ ಯೆಗಣಗೌಡರ ವಂದಿಸಿದರು.

WhatsApp Group Join Now
Telegram Group Join Now
Share This Article