ಹಸಿರು ಕ್ರಾಂತಿ: ಎಂ.ಕೆ.ಹುಬ್ಬಳ್ಳಿ: ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿಯವರ ಹುಟ್ಟು ಹಬ್ಬಕ್ಕೆ ಕಾರ್ಖಾನೆ ಉಪಾಧ್ಯಕ್ಷ ಶಿವನಗೌಡ ಪಾಟೀಲ, ನಿರ್ದೇಶಕರಾದ ರಾಮನಗೌಡ ಪಾಟೀಲ, ಶ್ರೀಶೈಲ ತುರಮರಿ, ರಘು ಪಾಟೀಲ, ಶಂಕ್ರಪ್ಪ ಹೊಳಿ, ಶಂಕರ ಕಿಲ್ಲೇದಾರ ಹಾಗೂ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾದ ಮೋಹನ ಹಿರೇಮಠ ಅವರು ಶುಭಾಶಯ ಕೋರಿದರು.


