ರಾಕೇಶ್ ಬಡಿಗೇರ ರಾಕೇಶ್ ಬಡಿಗೇರ ಕುಟುಂಬಕ್ಕೆ ಸಾಂತ್ವನ

Ravi Talawar
ರಾಕೇಶ್ ಬಡಿಗೇರ ರಾಕೇಶ್ ಬಡಿಗೇರ ಕುಟುಂಬಕ್ಕೆ ಸಾಂತ್ವನ
WhatsApp Group Join Now
Telegram Group Join Now

ರಾಯಬಾಗ : ಇವತ್ತು ರಾಯಬಾಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯಬಾಗ್ ಪಟ್ಟಣದ ಪತ್ರಕರ್ತರು ಹಾಗೂ ದಲಿತ ಮುಖಂಡರಾದ ರಾಕೇಶ್ ಬಡಿಗೇರ ಅವರ ಅಕಾಲಿಕ ಮರಣ ಹೊಂದಿದ ಕಾರಣ ಇವತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ  ಮಹಾವೀರ ಮೋಹಿತೆ ಅವರು ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕಿರಣ ಕಾಂಬಳೆ ದಿಲೀಪ ಪಾಯನ್ನವರ ಲೋಕೇಶ್ ಕಾಂಬಳೆ ಚೇತನ ಕಾಂಬಳೆ ಪ್ರಶಾಂತ ಕಾಂಬಳೆ ಮಹೇಶ್ ಮಾಂಗ ಯಮನಪ್ಪ ಕಚಕರಟ್ಟಿ ಹಾಗೂ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article