ಚೈತನ್ಯ ಶಿಕ್ಷಣ ಸಂಸ್ಥೆಗಳ ಪಯ್ಯಾವುಲ ರಾಧಾಕೃಷ್ಣ ವಿಧಿವಶ

Ravi Talawar
ಚೈತನ್ಯ ಶಿಕ್ಷಣ ಸಂಸ್ಥೆಗಳ ಪಯ್ಯಾವುಲ ರಾಧಾಕೃಷ್ಣ ವಿಧಿವಶ
WhatsApp Group Join Now
Telegram Group Join Now
 ಬಳ್ಳಾರಿ ಜುಲೈ 17.ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಚೈತನ್ಯ ಕಾಲೇಜಿನ ಹಾಗು ಪಿ.ರಾಧಾಕೃಷ್ಣ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಒಳ್ಳೆಯ ಬೋಧಕ ಶಿಕ್ಷಕರಾದ  ರಾಧಾಕೃಷ್ಣರವರು ವಿಧಿವಶರಾಗಿರುವುದು ದುರ್ದೈವವೇ ಸರಿ.
ನಿಮ್ಮಂತಹ ಮಾರ್ಗದರ್ಶಕರು, ಶಿಕ್ಷಣ ಪ್ರೇಮಿಗಳು, ಸಮಾಜ ಸುಧಾರಕರು ಸಮಾಜಕ್ಕೆ ಇನ್ನು ಕೊಡುಗೆ ಬಹಳ ಕೊಡಬೇಕಿತ್ತು ಆದರೆ ವಿಧಿ ಮತ್ತು ದೇವರು ನಮ್ಮಿಂದ ನಿಮ್ಮನ್ನು ಆಗಲಿಸಿರುವುದು ಬಹಳ ನೋವಿನ ಸಂಗತಿ ಈ ನೋವನ್ನು ಭರಿಸುವ ಶಕ್ತಿ ಕುಟುಂಬ ವರ್ಗದವರಿಗೆ ನೀಡಲಿ ಎಂದು  ಬಳ್ಳಾರಿಯ ನಾಗರಿಕರು ಆ ದೇವರಲ್ಲಿ ಪ್ರಾರ್ಥನ ಮಾಡಿದ್ದಾರೆ.
WhatsApp Group Join Now
Telegram Group Join Now
Share This Article