ಪ್ರಜಾಪ್ರಗತಿ ಪ್ರಶಸ್ತಿಗೆ ರವೀಂದ್ರ ತಳಗಡೆ ಆಯ್ಕೆ

MK HasiruKranti
ಪ್ರಜಾಪ್ರಗತಿ ಪ್ರಶಸ್ತಿಗೆ ರವೀಂದ್ರ ತಳಗಡೆ ಆಯ್ಕೆ
WhatsApp Group Join Now
Telegram Group Join Now
ಬಳ್ಳಾರಿ, ಏ.02.. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನ ಸಮಾರಂಭದಲ್ಲಿ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗೆ  ಬಳ್ಳಾರಿ ಜಿಲ್ಲೆಯಿಂದ ವಿಜಯ ಕರ್ನಾಟಕ ಪತ್ರಿಕೆಯ ಬಳ್ಳಾರಿ ಕಚೇರಿಯ ಹಿರಿಯ ಉಪ ಸಂಪಾದಕ ರವೀಂದ್ರ ತಳಗಡೆ ಆಯ್ಕೆಯಾಗಿದ್ದಾರೆ.
ಎಪ್ರಿಲ್ 11,12 ರಂದು ಬೀದರ್ ಜಿಲ್ಲೆಯಲ್ಲಿ ನಡೆಯುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದೆ.
ತಳಗಡೆಯವರಿಗೆ ಈ ಪ್ರಶಸ್ತಿ ಘೋಷಣೆ ಆಗಿರುವುದಕ್ಕೆ ಕಾನಿಪ ಜಿಲ್ಲಾ ಘಟಕ ಹರ್ಷ ವ್ಯಕ್ತಪಡಿಸಿದೆ.
WhatsApp Group Join Now
Telegram Group Join Now
Share This Article