ಕಪ್ಪಗಲ್ಲು  ಮುನಿಸ್ವಾಮಿಗೆ ಪುನೀತ್ ರಾಜ್ ಕುಮಾರ್ ಪ್ರಶಸ್ತಿ

MK HasiruKranti
ಕಪ್ಪಗಲ್ಲು  ಮುನಿಸ್ವಾಮಿಗೆ ಪುನೀತ್ ರಾಜ್ ಕುಮಾರ್ ಪ್ರಶಸ್ತಿ
WhatsApp Group Join Now
Telegram Group Join Now
ಬಳ್ಳಾರಿ, ಮಾ.27.: ನಗರದ ಡಾ.ಸಿ. ಮುನಿಸ್ವಾಮಿ ಕಪ್ಪಗಲ್ಲು ಇವರಿಗೆ ಬೆಂಗಳೂರಿನ ಚಿತ್ರ ಸಂತೆ  ಇವರಿಂದ ನಟ  ಪುನೀತ್ ರಾಜ್ ಕುಮಾರ್  ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಮಾಜ ಸೇವೆ ಹಾಗೂ ಕಳೆದ 20 ವರ್ಷಗಳಿಂದ  ಸಾಮೂಹಿಕ ವಿವಾಹಗಳನ್ನು ನಡೆಸುತ್ತಾ ಬಂದಿರುವ   ಮುನಿಸ್ವಾಮಿಯವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಚಿತ್ರಸಂತೆ ಆಯೋಜನೆಯ ಅಧ್ಯಕ್ಷರ ಗಿರೀಶ್ ಗೌಡ, ಚಲನಚಿತ್ರ ನಾಯಕಿ  ರಚನಾ ರಾಯ್ ಹಾಗೂ ಹಿಂದಿ ಚಲನಚಿತ್ರ ನಾಯಕ ಜಯ ಪ್ರಭು ಲಿಂಗಾಯತ್ ಮತ್ತು ಸಿನಿ ಕ್ಷೇತ್ರದ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article