ಅಥಣಿ: ಅಥಣಿ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಅಥಣಿಯಲ್ಲಿ 33 ಕೆವ್ಹಿ ಬ್ಯಾಂಕ್ ಸಂಖ್ಯೆ 01 ಮತ್ತು 02 ರ ಮಧ್ಯೆ ಬಸ್ ಕಪಲರ್.ಜಿ.ಓ. ಎಸ್. ಅಳವಡಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿರುವದರಿಂದ ದಿನಾಂಕ 04/12/2025 ರಂದು ಗುರುವಾರ 12 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ 33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಅಥಣಿ,33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಮುರಗುಂಡಿ,33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ನಂದಗಾಂವ,33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಶಿರಹಟ್ಟಿ,33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಸಂಕೋನಟ್ಟಿಯಿಂದ ಹೊರಡುವ ಎಲ್ಲಾ 11 ಕೆವ್ಹಿ ಮಾರ್ಗಗಳಿಗೆ ವಿಧ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿರುವ ಗ್ರಾಮಗಳು/ವಿದ್ಯುತ್ ಮಾರ್ಗಗಳ ವಿವರ:
33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ, ಅಥಣಿ
ಮಾರ್ಕೆಟ್ ಫೀಡರ್,ವಿದ್ಯಾನಗರ ಫೀಡರ್,ಲಕ್ಷ್ಮಿ ನಾರಾಯಣ ನಗರ ಫೀಡರ್
33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಮುರಗುಂಡಿ
1)ಮುರಗುಂಡಿ2)ಸಿದ್ದೇವಾಡ,3) ಕವಲಗುಡ್ಡ 4)ಮೋಳೆ,5)ಮಧಭಾವಿ, 6) ಕೆಂಪವಾಡ,7)ಶಿನ್ನಾಳ,8)ತಂಗಡಿ,9)ತೆ ವರಟ್ಟಿ,10)ಹೊಸಟ್ಟಿ,11) ಅಗ್ರಾಣಿ ಇಂಗಳಗಾಂವ,12)ನವಲಿಹಾಳ,13)ಮಸರಗುಪ್ ಪಿ,14))ದೇವರಾನಟ್ಟಿ ಮತ್ತು 15) ಅಬ್ಯಾಳ 11 ಕೆವ್ಹಿ ಮಾರ್ಗ/ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಆಗಲಿದೆ.
33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ನಂದಗಾಂವ
1) F-1 ರತ್ನಾಪೂರ 2) F-2 ನಂದಗಾಂವ 3) F-3 ಘಟನಟ್ಟಿ 4) F-5 ಸವದಿ ಗಾರ್ಡನ್,5) F-5 ಸತ್ತಿ ರೋಡ್,6) F-7 ನಂದಗಾಂವ ಗಾರ್ಡನ್
33/11 ಕೆ.ವ್ಹಿ.ವಿದ್ಯುತ್ ವಿತರಣಾ ಕೇಂದ್ರ ಶಿರಹಟ್ಟಿ
1)F-01 ಸವದಿ ರಿವರ್ ಬೆಡ್ 2)F-02 ಶಿರಹಟ್ಟಿ ಐಪಿ 03) F-03 ಮಿರ್ಜಿಹಾಳ 4)F-04 ಬಳವಾಡ +RC ಮಡ್ಡಿ 05) F-05 ಶಿರಹಟ್ಟಿ NJY
33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ,ಸಂಕೋನಟ್ಟಿ
1) F-01 ಹುಲಗಬಾಳಿ 02)F-02 ಆಕಳಕಲ್ಲ 3) F-03 ಸಂಕೋನಟ್ಟಿ 4) F-04 ರಾಮವಾಡಿ 5) F-05 ಕುದುರಿತೋಟ 6) F-06 ಸಂಕೋನಟ್ಟಿ
ಈ ರೀತಿಯ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಥಣಿ ಉಪ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

