ಧರ್ಮಸ್ಥಳದಲ್ಲಿ ಶವಹೂತಿಟ್ಟ ಪ್ರಕರಣ: ಯುಟ್ಯೂಬರ್‌ ಸಮೀರ್‌ ಮನೆಯಲ್ಲಿ ಪೊಲೀಸರು ತನಿಖೆ

Ravi Talawar
ಧರ್ಮಸ್ಥಳದಲ್ಲಿ ಶವಹೂತಿಟ್ಟ ಪ್ರಕರಣ: ಯುಟ್ಯೂಬರ್‌ ಸಮೀರ್‌ ಮನೆಯಲ್ಲಿ ಪೊಲೀಸರು ತನಿಖೆ
WhatsApp Group Join Now
Telegram Group Join Now

ಮಂಗಳೂರುಧರ್ಮಸ್ಥಳ  ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಎಐ ವಿಡಿಯೋ ಮಾಡಿ ಸುಳ್ಳು ಸುದ್ದಿಗಳನ್ನು   ಹರಡಲಾಗಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್​​ ಸಮೀರ್ಗೆ ಮತ್ತೆ ಸಂಕಷ್ಟ ಶುರುವಾಗಿದೆಬೆಳ್ತಂಗಡಿ ಪೊಲೀಸರು ಮತ್ತೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ಸಮೀಪದ ಹುಲ್ಲಹಳ್ಳಿ ರಾಯಲ್ ರೆಸಿಡೆನ್ಸಿ ಬಡಾವಣೆಯಲ್ಲಿರುವ ಯೂಟ್ಯೂಬರ್ ಸಮೀರ್‌ನ ಬಾಡಿಗೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಸಮೀರ್  ಮನೆಗೆ ಪೊಲೀಸರು  ಬಾರೀ ಸರ್ಚ್ ವಾರಂಟ್‌ನೊಂದಿಗೆ ಎಂಟ್ರಿ ಕೊಟ್ಟು ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ಕೋರ್ಟ್‌ನಿಂದ ಒಂದು ದಿನದ ಹಿಂದೆ ಸರ್ಚ್ ವಾರಂಟ್ ಪಡೆದುಕೊಂಡ ಪೊಲೀಸರುಸಮೀರ್‌ನ ಮನೆಗೆ ತೆರಳಿ ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Share This Article