ಮಹಿಳೆ ಮೇಲೆ ಹರಿದ ಪಿಕ್ ಅಪ ವಾಹನ,ಭಯಾನಕ ದೃಶ್ಯ‌ ಸಿಸಿಟಿವಿಯಲ್ಲಿ ಸೆರೆ

Ravi Talawar
ಮಹಿಳೆ ಮೇಲೆ ಹರಿದ ಪಿಕ್ ಅಪ ವಾಹನ,ಭಯಾನಕ ದೃಶ್ಯ‌ ಸಿಸಿಟಿವಿಯಲ್ಲಿ ಸೆರೆ
WhatsApp Group Join Now
Telegram Group Join Now
ಚಿಕ್ಕೋಡಿ: ಮಹಿಳೆಯ ಮೇಲೆ ಪಿಕ್ ಅಪ್ ವಾಹನ ಹರಿದು ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.
ಉಮರಾಣಿ ಗ್ರಾಮದ ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಮಹಿಳೆಯರ ಮೇಲೆ ವಾಹನ ಹಾಯ್ದ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಉಮರಾಣಿ ಗ್ರಾಮದ ಸರಿತಾ ಮಾರುತಿ ಮಗದುಮ್ಮ28 ಎಂಬ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಚಿಕ್ಕೋಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕೋಡಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WhatsApp Group Join Now
Telegram Group Join Now
Share This Article