ವಿಕಲಚೇತನ ಹಾಗೂ ಹಿರಿಯ ನಾಗರಿಕರ ವೈದ್ಯಕಿಯ ತಪಾಸಣೆ ಶಿಬಿರ

Ravi Talawar
ವಿಕಲಚೇತನ ಹಾಗೂ ಹಿರಿಯ ನಾಗರಿಕರ ವೈದ್ಯಕಿಯ ತಪಾಸಣೆ ಶಿಬಿರ
WhatsApp Group Join Now
Telegram Group Join Now

ಗದಗ: ಜು01:ಬೆಂಗಳೂರು ಅಲಿವ್ಕೋ ಸಹಾಯಕ ಉತ್ಪಾದನಾ ಕೇಂದ್ರದಿಂದ ಎಡಿಐಪಿ ಹಾಗೂ ರಾಷ್ಟೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರ ಹಾಗೂ ವಿಕಲಚೇತನರಿಗೆ ಅವಶ್ಯವಿರುವ ಸಾಧನ ಸಲಕರಣೆ ವಿತರಿಸುವುದಕ್ಕೆ  ಬೆಳಿಗ್ಗೆ 10.30 ರಿಂದ ಮದ್ಯಾಹ್ನ 2.ಗಂಟೆ ವರೆಗೆ  ಜುಲೈ 8 ಸೋಮವಾರ ತಾಲೂಕ ಆಸ್ಪತ್ರೆ ನರಗುಂದ , ಜುಲೈ 9 ಮಂಗಳವಾರ ತಾಲೂಕ ಆಸ್ಪತ್ರೆ ಶಿರಹಟ್ಟಿ, ಜುಲೈ 10 ಬುಧವಾರ ತಾಲೂಕ ಆಸ್ಪತ್ರೆ ಲP್ವ್ಷ್ಮೀಶ್ವರ, ಜುಲೈ 11 ಗುರುವಾರ ತಾಲೂಕ ಆಸ್ಪತ್ರೆ ಗಜೇಂದ್ರಗಡ, ಜುಲೈ 12 ಶುಕ್ರವಾರ ತಾಲೂಕ ಆಸ್ಪತ್ರೆ ರೋಣ, ಜುಲೈ 15 ಸೋಮವಾರ ತಾಲೂಕ ಆಸ್ಪತ್ರೆ ಮುಂಡರಗಿ, ಹಾಗೂ ಜುಲೈ  16 ಮಂಗಳವಾರ ಜಿಲ್ಲಾ ಆಸ್ಪತ್ರೆ ಗದಗದಲ್ಲಿ ವೈದ್ಯಕೀಯ ತಪಾಸಣೆ ಶಿಬಿರಗಳನ್ನು ನಡಿಸಲಾಗುತ್ತದೆ.

ತಪಾಸಣೆ ಶಿಬಿರದಲ್ಲಿ ಗುರುತಿಸಲಾದ ಹಿರಿಯ ನಾಗರಿಕರಿಗೆ ವ್ಹಿಲ್‍ಚೇರ್ ,ಎಲ್ಬೋ ಕ್ರಚ್ಚಸ್,ಎಕ್ಸಿಲಾ       ಕ್ರಚ್ಚಸ್,ಫೊಲ್ಡಿಂಗ್ ವಾಕರ್ ,ಶ್ರವಣಸಾಧನ ,ತ್ರಿಪೊಡ್ ಮತ್ತು ಟೆಟ್ರಾಪ್ರೆಡ, ವಾಕಿಂಗ್ Spinal Suuport,Cervical Collar,Chair/Stool(Commode),Knee Brace,Foot Care Unit,Sillicon,Gel Foam Cushion,LS Belt,Walker/Rolator(Brakes)  ಸಾಧನ ಸಲಕರಣೆಗಳನ್ನು ಹಾಗೂ ತಪಾಸಣೆ ಶಿಬಿರದಲ್ಲಿ ಗುರುತಿಸಲಾದ ವಿಕಲಚೇತನರಿಗೆ ಒದಗಿಸಲಾಗುವ ಸಾಧನ ಸಲಕರಣೆಗಳಾದತ್ರಿಚಕ್ರ ಸೈಕಲ್ ,ವ್ಹೀಲ್‍ಚೇರ & ಸಿ.ಪಿ. ಚೇರ್ ,ಕ್ರಚ್ಚಸ್ & ರೂಲಟರಸ್ಸ ,ಶ್ರವಣಸಾಧನ ,ಎಲ್ಬೋ ಕ್ರಚ್ಚಸ್,ವಾಕಿಂಗ್ ಸ್ಟಿಕ್ ಬ್ರೈಲ್‍ಕಿಟ್, ಬ್ರೈಲ್ ಸ್ಲೇಟ್ & ಬ್ರೈಲ್ ಕೇನ್ ,ಎಮ್.ಎಸ್.ಐ.ಇ.ಡಿ ಕಿಟ್ ಬುದ್ಧಿಮಾಂದ್ಯ ,ಕುಷ್ಠ ರೋಗಿಗಳಿಗೆ, ಎ.ಡಿ.ಎಲ್. ಕಿಟ್ & ಸೆಲ್ ಫೋನ್ ,ಸ್ಮಾರ್ಟ ಕೇನ್ & ಸ್ಮಾರ್ಟ್ ಫೋನ್ ,ಬ್ಯಾಟರಿ ಚಾಲಿತ ಮೋಟಾರ್ಸೈಕಲ್ ಟ್ರೈಸಿಕಲ್, ಶೇ.80ಕ್ಕಿಂತ ಹೆಚ್ಚು ವಿಕಲತೆ ಹೊಂದಿದ ದೈಹಿಕ ವಿಕಲಚೇತನರ ಯಂತ್ರಚಾಲಿತ  ವ್ಹೀಲ್‍ಚೇರ್ ,ಕ್ಯಾಲಿಪರ್ ಮತ್ತು ಲಿಂಬ್ಸ್ ,ಕಮೋಡ್ ನೊಂದಿಗೆ ಸೆಲೆಬ್ರಲ್ ಪ್ಲಸ್ಸಿ ವೀಲ್ ಚೇರ್  ಒದಗಿಸಲಾಗುತ್ತಿದೆ.

05 ವರ್ಷದ ವಯೋಮಿತಿಯ ಶ್ರವಣದೋಷವುಳ್ಳ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟೇಷನ್ ಮಾಡಿಸಲು https://www/ayjnihh.nic.in  ಈ ವೆಬ್‍ಸೈಟ್‍ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ನೊಂದಣಿ ಮಾಡಿದ್ದಲ್ಲಿ ಸಿಎಸ್‍ಆರ್ ನಿಧಿಯ ಮೂಲಕ 6.00 ಲಕ್ಷಗಳವರೆಗೆ ಶಸ್ತ್ರಚಿಕಿತ್ಸೆ ಮಾಡಿಸಲು ಆಯವ್ಯಯ ಲಭ್ಯತೆ ಇರುತ್ತದೆ.ಸಾರ್ವಜನಿಕರು ಇದರ ಸದುಪಯೋಗ ಪಟೆದುಕೊಳ್ಳ¨ಹುದಾಗಿದೆ.

ಹೆಚ್ಚಿನ ಮಾಹಿತಿಗಾ ಗದಗ  ತಾಲ್ಲೂಕ ಪಂಚಾಯತ, ಎಂಆರ್‍ಒ – 8867556465, ರೋಣ ತಾಲ್ಲೂಕ ಪಂಚಾಯತ, ಎಂಆರ್‍ಒ – 9741615926, ಮುಂಡರಗಿ ತಾಲ್ಲೂಕ ಪಂಚಾಯತ, ಎಂಆರ್‍ಒ 9611922445, ಶಿರಹಟ್ಟಿ ತಾಲ್ಲೂಕ ಪಂಚಾಯತ, ಎಂಆರ್‍ಒ – 8951128679  ನರಗುಂದ ತಾಲ್ಲೂಕ ಪಂಚಾಯತ, ಎಂಆರ್‍ಒ – 9591679022, ಇಲಾಖೆಯ ಗದಗ ಜಿಲ್ಲೆಯ ಎಲ್ಲಾ ತಾಲೂಕಿನ ನೋಡೆಲ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಭವನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, , ದೂರವಾಣಿ ಸಂಖ್ಯೆ 08372-220419 ಯನ್ನು ಸಂಪರ್ಕಿಸಬಹುದು.

WhatsApp Group Join Now
Telegram Group Join Now
Share This Article