ಈ ಸಂಶೋಧನೆ ಅವರು ಬೆಂಗಳೂರು ಆರ್‌ವಿ ಎಂಜಿನಿಯರಿAಗ್ ಕಾಲೇಜಿನ ಇಸಿಇ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಶೈಲಶ್ರೀ ಎನ್ ಅವರ ಮಾರ್ಗದರ್ಶನದಲ್ಲಿ ನೆರವೇರಿಸಿದ್ದಾರೆ.
ಮೆನೋಪಾಸ್ ನಂತರ ಹೃದಯ ಸಂಬAಧಿ ಕಾಯಿಲೆಗಳನ್ನು ಹೊಂದಿರುವ ಮಹಿಳೆಯರಲ್ಲಿ ಹಾರ್ಮೋನ್‌ನ ಪತ್ತೆಗಾಗಿ ಬಳಸುವ ಬಯೋಸೆನ್ಸರ್‌ಗಳ ಅಧ್ಯಯನ ಹಾಗೂ ಗುಣಲಕ್ಷಣಗಳ ವಿಶ್ಲೇಷಣೆಗೆ ಈ ಸಂಶೋಧನೆ ಮುಖ್ಯವಾಗಿದೆ. ಮಹಿಳಾ ಆರೋಗ್ಯ ಮತ್ತು ಜೈವ ವೈದ್ಯಕೀಯ ತಂತ್ರಜ್ಞಾನದ ಕ್ಷೇತ್ರದಲ್ಲಿ ಇದು ಅಮೂಲ್ಯ ಕೊಡುಗೆ ಎಂಬುದಾಗಿ ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್ ಅವರು ತಿಳಿಸಿದ್ದಾರೆ.
ಈ ಸಾಧನೆಗಾಗಿ ಕಾಲೇಜಿನ ಅಧ್ಯಕ್ಷರಾದ ಡಾ. ಯಶವಂತ್ ಭೂಪಾಲ್, ನಿರ್ದೇಶಕರಾದ ಶ್ರೀ ವೈ.ಜೆ. ಪೃಥ್ವಿರಾಜ್ ಭೂಪಾಲ್, ಇಸಿಇ ವಿಭಾಗದ ಮುಖ್ಯಸ್ಥ ಡಾ. ಸದ್ಯೋಜಾತ ಕೆ.ಎಂ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಡಾ. ಜವಳಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.