ಉದ್ಯಾನವ ಅಭಿವೃದ್ಧಿ ಕಾಮಗಾರಿ ಪೂಜೆ

Ravi Talawar
ಉದ್ಯಾನವ ಅಭಿವೃದ್ಧಿ ಕಾಮಗಾರಿ ಪೂಜೆ
WhatsApp Group Join Now
Telegram Group Join Now
ಬಳ್ಳಾರಿ: ಮಹಾನಾಗಾರ ಪಾಲಿಕೆಯ ವಾರ್ಡ್‌ ನಂ:34 ರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಕೊಂಡಯ್ಯ ನಗರದಲ್ಲಿ ಉದ್ಯಾನವ ಅಭಿವೃದ್ಧಿ ಕಾಮಗಾರಿಯನ್ನು ಮಾಜಿ ಮಹಾಪೌರರು ಹಾಗೂ ಸದಸ್ಯರಾದ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು ರವರು ಪೂಜೆಯನ್ನು ನೆರವೇರಿಸಿದರು, ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡರು ಹಾಗೂ ಸಮಾಜಸೇವಕರಾದ  ಎಂ ಸುಬ್ಬರಾಯುಡು ರವರು, ವಿಷ್ಣು ಬೋಯಪಾಟಿ, ಸ್ಥಳೀಯ ಮುಖಂಡರಾದ ಮಧು, ಮಹೇಶ್‌, ಹೇಮಂತ್‌, ಸೀನಾ, ಯುವ ಮುಖಂಡರಾದ ಯೋಗಾನಂದ ರೆಡ್ಡಿ ರವರು, ಸ್ಥಳೀಯ ಮುಖಂಡುಗಳು ಹಾಜರಿದ್ದರು.
WhatsApp Group Join Now
Telegram Group Join Now
Share This Article