ನೇಸರಗಿ: ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಪಾಲಕರು ಅವರು ವಿದ್ಯಾಭ್ಯಾಸ, ದಿನನಿತ್ಯದ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕೆಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಸ್ ವಿ. ದೊಡಮನಿ ಹೇಳಿದರು.
ಅವರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಉದ್ದೇಸಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷ ಬಸವರಾಜ ಚಿಕ್ಕನಗೌಡರ, ರೈತ ಮುಖಂಡರಾದ ಸೊಮನಗೌಡ ಪಾಟೀಲ,ದೇಮಣ್ಣ ಗುಜನಟ್ಟಿ, ಪ್ರಾಂಶುಪಾಲರಾದ ಎನ್ ಎಮ್ ಕುದರಿಮೋತಿ,ರಾಮಣ್ಣ ಚಿಗರಿ, ಉಪನ್ಯಾಸಕರಾದ ಶ್ರೀಮತಿ ಸಿ ಬಿ ರೊಟ್ಟಿ, ಭೋಧಕ, ಭೋದಕ್ಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.